ಜಾಗತಿಕ ಖ್ಯಾತಿಯ ಇತಿಹಾಸಕಾರನಿಗೆ ತಿಳಿದ ಭಾರತದ ಮಹತ್ವ !

‘ಭಾರತೀಯ ಸಂಸ್ಕೃತಿ ಇದು ಅದರ ಪ್ರಚಂಡವಾದ ವಾಙ್ಮಯ, ಅದು ಹಿಡಿದಿರುವ ವಿಜ್ಞಾನದ ಹಿಡಿತ, ಆತ್ಮಶೋಧದ ಮಾಡಿರುವ ಶ್ರೇಷ್ಠ ಪ್ರಯತ್ನ, ಜೀವಕ್ಕೆ ಸ್ಪರ್ಶಿಸುವ ಅದರ ಸಂಗೀತ ಮತ್ತು ಭಯಚಕಿತಗೊಳಿಸುವ ಅದರಲ್ಲಿಯ ಈಶ್ವರನ ರೂಪಗಳು ಇವುಗಳಿಂದ ಸಮೃದ್ಧವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಾರಂಭಗೊಳ್ಳುವ ಪ್ರತಿಯೊಂದು ಪ್ರಕರಣ ಪ್ರಯಾಣದಲ್ಲಿ ನಷ್ಟವಾಗದಿದ್ದರೆ, ಭಾರತೀಯ ಸಂಸ್ಕೃತಿಯೊಡನೆ ಸೇರಿ ಪೂರ್ಣಗೊಳ್ಳಲಿದೆ. ಮಾನವಕುಲದ ಉತ್ಕರ್ಷವು ಕೇವಲ ಭಾರತೀಯ ಜೀವನಪದ್ಧತಿಯಲ್ಲಿಯೇ ಇದೆ. – ಅರ್ನೋಲ್ಡ ಟಾಯನ್ಬಿ, ಜಾಗತಿಕ ಖ್ಯಾತಿಯ ಇತಿಹಾಸಕಾರ. (ದೈನಿಕ ಲೋಕಮತ,೯.೧.೨೦೧೧)