೧೦೦ ಕೋಟಿಗಿಂತಲೂ ಅಧಿಕ ಜನಸಂಖ್ಯೆಯುಳ್ಳ ಹಿಂದೂಗಳಿಗೆ ತಮ್ಮದೇ ಆದಂತಹ ರಾಷ್ಟ್ರವನ್ನು ಏಕೆ ನಿರಾಕರಿಸಲಾಗುತ್ತದೆ ?

ಜಗತ್ತಿನಲ್ಲಿ ಕ್ರೈಸ್ತರ ೧೫೭, ಮುಸಲ್ಮಾನರ ೫೨, ಬೌದ್ಧರ ೧೨, ಇದ್ದರೆ ಜ್ಯೂಗಳ ೧ ರಾಷ್ಟ್ರವಿದೆ. ಹಿಂದೂಗಳ ರಾಷ್ಟ್ರವು ಈ ಸೂರ್ಯಮಂಡಲದಲ್ಲಿ ಎಲ್ಲಿದೆ ? ೧೦೦ ಕೋಟಿಗಿಂತಲೂ ಅಧಿಕ ಜನಸಂಖ್ಯೆ ಇರುವ ಹಿಂದೂಗಳಿಗೆ ತಮ್ಮದೇ ಆದ ಸ್ವಂತ ರಾಷ್ಟ್ರವನ್ನು ಏಕೆ ನಿರಾಕರಿಸಲಾಗುತ್ತದೆ ?  ಜಗತ್ತಿನಲ್ಲಿಯ ಎಲ್ಲಕ್ಕಿಂತ ಪ್ರಾಚೀನ ಸಂಸ್ಕೃತಿ, ಸಭ್ಯತೆ ಇರುವ ಹಿಂದೂಗಳಿಗೆ ಸಂಸ್ಕೃತಿ ರಕ್ಷಣೆಗಾಗಿ ಮತ್ತು ಪರ್ಯಾಯದಿಂದ ವಿಶ್ವಕಲ್ಯಾಣಕ್ಕಾಗಿ ರಾಷ್ಟ್ರ ಅಗತ್ಯವಿದೆ.