ಶ್ರೀಕೃಷ್ಣನ ಉಪಾಸನೆಯ ಶಾಸ್ತ್ರ ಹೇಳುವ ಸನಾತನದ ಗ್ರಂಥಮಾಲಿಕೆ

ಭಕ್ತರಲ್ಲಿ ಹರಿಯ ಬಗ್ಗೆ ಭಕ್ತಿಯ ಮಹತ್ವವನ್ನು ದೃಢಗೊಳಿಸುವ:

ಶ್ರೀಕೃಷ್ಣ (ಕಿರುಗ್ರಂಥ)

  • ‘ಕೃಷ್ಣ’ ಶಬ್ದದ ವ್ಯುತ್ಪತ್ತಿ ಮತ್ತು ಅದರ ಅರ್ಥ
  • ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು ಮತ್ತು ಅವನ ಕಾರ್ಯ
  • ‘ಸುದರ್ಶನಚಕ್ರ’ ಶಬ್ದದ ಅರ್ಥ ಮತ್ತು ವೈಶಿಷ್ಟ್ಯಗಳು,
  • ಶ್ರೀಕೃಷ್ಣನ ಉಪಾಸನೆಯಲ್ಲಿ ಬರುವ ಕೆಲವು ಕೃತಿಗಳು

ರಾಸಲೀಲೆ : (ವ್ಯಭಿಚಾರವಲ್ಲ: ಕೃಷ್ಣನು ಗೋಪಿಯರಿಗೆ ನೀಡಿದ ಅದ್ವೈತದ ಅನುಭೂತಿ)

  • ರಾಸಲೀಲೆ ಎಂದರೆ ಭಗವಂತನು ಗೋಪಿಯರಿಗೆ ನೀಡಿದ ಅತ್ಯುಚ್ಚ ಆನಂದದ ಅನುಭೂತಿ ! ಹೀಗಿರುವಾಗ ಧರ್ಮದ್ರೋಹಿಗಳಿಂದ ‘ರಾಸಲೀಲೆಯೆಂದರೆ ಶ್ರೀಕೃಷ್ಣನು ಗೋಪಿಯರೊಂದಿಗೆ ನಡೆಸಿದ ಕಾಮಕ್ರೀಡೆ’ ಎಂದು ಅಯೋಗ್ಯ ಆರೋಪವನ್ನು ಮಾಡಲಾಗುತ್ತದೆ. ಈ ಆರೋಪಗಳಲ್ಲಿನ ನಿರರ್ಥಕತೆಯನ್ನು ಸ್ಪಷ್ಟಪಡಿಸಿ ಗೋಪಿಯರ ಭಕ್ತಿಯ ಶ್ರೇಷ್ಠತೆಯನ್ನು ತಿಳಿಸುವ ಗ್ರಂಥ.

 

ಶ್ರೀಕೃಷ್ಣತತ್ತ್ವ್ವದ ಅಧಿಕ ಲಾಭ ಮಾಡಿಕೊಡುವ ಸನಾತನದ ಉತ್ಪಾದನೆಗಳು : 

 

  1. ಶ್ರೀಕೃಷ್ಣನ ಸಾತ್ತ್ವಿಕ ಚಿತ್ರ

  2. ಪದಕ (ಲಾಕೆಟ್)

  3. ಶ್ರೀಕೃಷ್ಣನ ನಾಮಪಟ್ಟಿ