ಸಂಸ್ಕ್ರತ ಹಸ್ತಲಿಖಿತಗಳ ಅಧ್ಯಯನ ನಡೆಸಲಿರುವ ಕೆಂಬ್ರಿಜ ವಿಶ್ವವಿದ್ಯಾಲಯ !

ಕೆಂಬ್ರಿಜ ವಿಶ್ವವಿದ್ಯಾಲಯ

‘ಸಂಸ್ಕ್ರತ ಭಾಷೆಯ ಪ್ರಾಚೀನ ಹಾಗೂ ದುರ್ಲಭ ಹಸ್ತಲಿಖಿತಗಳ ಅಮೂಲ್ಯ ಸೊತ್ತು ಇಂಗ್ಲೆಂಡ್‌ನ ಕೆಂಬ್ರಿಜ್‌ ವಿಶ್ವವಿದ್ಯಾಲಯವು ಅವರ ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಜಗತ್ತಿಗೆ ಮಾರ್ಗದರ್ಶಕವಾಗಬಹುದಾದಂತಹ ಭಾರತೀಯ ಸಂಸ್ಕ್ರತಿಯ ಈ ಅಧ್ಯಯನವು ಕೈಯಲ್ಲಿ ಬರೆದಂತಹ ಪುರಾತನ ಗ್ರಂಥಗಳ ಸಹಾಯದಿಂದ ಕೆಂಬ್ರಿಜ್‌ನ ಅಧ್ಯಯನಕಾರರು ಮಾಡುವವರಿದ್ದಾರೆ ಎಂಬ ಮಾಹಿತಿ ಸಂಸ್ಕ್ರತದ ವಿದ್ವಾನ್‌ ಡಾ.ವಿಲಸೆನಝೋ ವೆರಗಿಯಾನೀ ಹಾಗೂ ಡೆವಿಡ್‌ ಕಾಹರ್ಸರು ನೀಡಿದ್ದಾರೆ’. (ಕೃತಜ್ಞತೆ: ‘ದೈನಿಕ ಸಾವೈಮಾ’, ೧೧.೧೧.೨೦೧೧)