ಬಿಸಿನೀರು ಕುಡಿಯಬೇಕೋ ತಣ್ಣೀರು ಕುಡಿಯಬೇಕೋ ?

ವೈದ್ಯ ಮೇಘರಾಜ ಪರಾಡಕರ

‘ಚಳಿಗಾಲದಲ್ಲಿ ಬಿಸಿನೀರು, ಬೇಸಿಗೆಯಲ್ಲಿ ತಣ್ಣೀರನ್ನು ಕುಡಿಯಬೇಕು. ತಣ್ಣೀರು ಎಂದರೆ ಶೀತಕಪಾಟಿನಲ್ಲಿರುವುದಲ್ಲ. ಬೇಸಿಗೆಯಲ್ಲಿ ಮಣ್ಣಿನ ಮಡಕೆಯಲ್ಲಿನ ನೀರನ್ನು ಕುಡಿಯುವುದರಿಂದ ಮನಸ್ಸು ಪ್ರಸನ್ನವಾಗುತ್ತದೆ. ಇತರ ಋತುಗಳಲ್ಲಿ ಮಡಕೆಯ ನೀರನ್ನು ಕುಡಿಯಬಾರದು. ಸೀನುವುದು, ನೆಗಡಿ, ಗಂಟಲಲ್ಲಿ ಕಫವಾಗುವುದು, ಜ್ವರ, ದಮ್ಮು ಈ ರೋಗಗಳಿರುವಾಗ ಸಾಮಾನ್ಯ (ಕುದಿಸದಿರುವ) ತಣ್ಣೀರನ್ನು ಕುಡಿಯಬಾರದು. ಅವರು ಕುದಿಸಿದ ನೀರನ್ನು ಉಗುರುಬಿಸಿ ಅಥವಾ ತಂಪು ಮಾಡಿ ಕುಡಿಯಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೧೧.೨೦೨೨)