ರೋಹಿಂಗ್ಯಾರನ್ನು ಕ್ರಮಬದ್ಧವಾಗಿ ಭಾರತದಲ್ಲಿ ನುಸುಳಿಸುವುದು ನಿಜಸ್ಥಿತಿ ! – ನ್ಯಾಯವಾದಿ ರಾಜೀವ ಕುಮಾರ ನಾಥ

ಅಸ್ಸಾಂನ ಸಾವಿರಾರು ಕಿಲೋಮೀಟರ ಸೀಮೆಯು ಮ್ಯಾನ್ಮಾರ್‌ಗೆ ತಾಗಿಕೊಂಡು ಇದೆ. ಅದುದರಿಂದ ಸ್ಥಳೀಯರು ಮತಾಂಧರ ಸಹಾಯದಿಂದ ರೋಹಿಂಗ್ಯಾರನ್ನು ಕ್ರಮಬದ್ಧವಾಗಿ ಭಾರತದಲ್ಲಿ ನುಸುಳಿಸುತ್ತಿದ್ದಾರೆ ಇದು ನಿಜಸ್ಥಿತಿಯಾಗಿದೆ.

– ನ್ಯಾಯವಾದಿ ರಾಜೀವ ಕುಮಾರನಾಥ, ಅಸ್ಸಾಮನ ವಿಧಿ ಪ್ರಮುಖರು, ಹಿಂದೂ ಜನಜಾಗರಣ ಮಂಚ್