
ಬರ್ಲಿನ(ಜರ್ಮನಿ) – ಜರ್ಮನಿಯ ವುರ್ಜಬರ್ಗ್ ಪಟ್ಟಣದ ಬಾರ್ಬಾರೊಸಾ ವೃತ್ತದಲ್ಲಿ ಜೂನ್ ೨೬ ರಂದು ಸಂಜೆ ಓರ್ವ ಯುವಕನು ಚಾಕೂವಿನಿಂದ ದಾಳಿ ನಡೆಸಿದಾಗ ಕೆಲವರು ಸಾವನ್ನಪ್ಪಿದರು, ಹಾಗೂ ಕೆಲವರು ಗಾಯಗೊಂಡರು. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡ ನಂತರ ಆತನನ್ನು ಬಂಧಿಸಲಾಯಿತು. ಈ ದಾಳಿಯಲ್ಲಿ ಎಷ್ಟು ಜನರು ಸಾವಿಗೀಡಾದರು, ಇದರ ಸಂಖ್ಯೆಯನ್ನು ಪೊಲೀಸರು ನೀಡಿಲ್ಲ, ಆದರೂ ‘ಬಿಲ್ಡ್’ ಹೆಸರಿನ ಸ್ಥಳಿಯ ಪತ್ರಿಕೆಯು ನೀಡಿದ ಮಾಹಿತಿಯನುಸಾರ ೩ ಜನರು ಸಾವಿಗೀಡಾಗಿದ್ದಾರೆ ಹಾಗೂ ೮ ಜನರು ಗಾಯಗೊಂಡಿದ್ದಾರೆ. ಈ ದಾಳಿಕೋರನ ಗುರುತು ಇನ್ನೂ ಪತ್ತೆಯಾಗಲಿಲ್ಲ.
Three killed, five seriously injured in Germany knife attack https://t.co/f0bTUdCWef pic.twitter.com/c9l5NQj9Vy
— Reuters (@Reuters) June 25, 2021
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಚಿಕ್ಕಬಳ್ಳಾಪುರದಿಂದ ಇಬ್ಬರು ಪಾಕಿಸ್ತಾನಿ ನುಸುಳುಕೋರರ ಬಂಧನ