
ಶಿವ ಈ ಶಬ್ದವು ‘ವಶ್’ ಎಂಬ ಶಬ್ದದಿಂದ ವರ್ಣವ್ಯತ್ಯಾಸ, ಅಂದರೆ ಅಕ್ಷರಗಳ ಅದಲುಬದಲಿನಿಂದ ಉಂಟಾಗಿದೆ. ‘ವಶ್’ ಅಂದರೆ ಪ್ರಕಾಶಿಸುವುದು; ಆದ್ದರಿಂದ ಯಾರು ಪ್ರಕಾಶಿಸುತ್ತಾರೋ, ಅವನೇ ಶಿವ. ಶಿವನು ಸ್ವಯಂಸಿದ್ಧ ಮತ್ತು ಸ್ವಯಂಪ್ರಕಾಶಿತನಾಗಿದ್ದಾನೆ. ಅವನು ಸ್ವತಃ ಪ್ರಕಾಶಮಯವಾಗಿದ್ದೂ ಜಗತ್ತನ್ನೇ ಬೆಳಗಿಸುತ್ತಾನೆ. ಶಿವ ಎಂದರೆ ಮಂಗಲಮಯ ಮತ್ತು ಕಲ್ಯಾಣಸ್ವರೂಪವಾಗಿರುವ ತತ್ತ್ವವಾಗಿದೆ. ಶಿವ ಎಂದರೆ ಬ್ರಹ್ಮ ಮತ್ತು ಪರಮಶಿವ ಅಂದರೆ ಪರಬ್ರಹ್ಮ.
ಶಿವನು ಆಜ್ಞಾಚಕ್ರದ ಅಧಿಪತಿಯಾಗಿದ್ದಾನೆ. ಗುರುಗಳ ಸೇವೆಯಲ್ಲಿರುವ ಶಿಷ್ಯನ ‘ಆಜ್ಞಾಪಾಲನೆ’ ಇದು ಅತ್ಯಂತ ಮಹತ್ವದ ಗುಣವಾಗಿದೆ. ಈ ದೃಷ್ಟಿಯಿಂದ ಆಜ್ಞಾಚಕ್ರದ ಸ್ಥಾನದಲ್ಲಿರುವ ಶಿವನ ಸ್ಥಾನವು ಒಂದು ರೀತಿಯಲ್ಲಿ ಶಿವನ ಗುರುತತ್ತ್ವಕ್ಕೆ ಸಾಕ್ಷಿಯಾಗಿದೆ. ಶಿವನ ಮೂರನೇ ನೇತ್ರ (ಜ್ಞಾನಚಕ್ಷು)ವಿರುವ ಸ್ಥಾನವೂ ಅದೇ ಆಗಿದೆ.
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !