ಫಲಕ ಪ್ರಸಿದ್ಧಿಗಾಗಿ

೧. ಕಾಶ್ಮೀರದಲ್ಲಿ ಸ್ಥಳಾಂತರಗೊಂಡ ಹಿಂದೂಗಳಿಗೆ ನೆರವು ಯಾವಾಗ ?
ಯುದ್ಧಗ್ರಸ್ತ ಇರಾನ್‌ಗೆ ಭಾರತದಿಂದ ವೈದ್ಯಕೀಯ ನೆರವು ಕಳುಹಿಸಲಾಗಿದೆ. ಈಗ ಕಾಶ್ಮೀರದ ಮುಸಲ್ಮಾನರೂ ಇರಾನ್‌ಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರು ನಗದು, ಚಿನ್ನ ಮತ್ತು ಗೃಹೋಪಯೋಗಿ ವಸ್ತುಗಳನ್ನು ಸಹಾಯವಾಗಿ ಕಳುಹಿಸಿದ್ದಾರೆ.
೨. ಹಿಂದೂಗಳಿಗೆ ಆಶಾಕಿರಣ !
ಜ್ಯೋತಿಷಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಗೋರಕ್ಷಣೆ, ಧರ್ಮರಕ್ಷಣೆ, ಶಾಸ್ತ್ರರಕ್ಷಣೆ ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಕಾರ್ಯ ಮಾಡಲು ‘ಚತುರಂಗಿಣಿ ಸೇನೆ’ಯ ಸ್ಥಾಪನೆಯನ್ನು ಘೋಷಿಸಿದ್ದಾರೆ. ಈ ಸೇನೆಯಲ್ಲಿ ಒಟ್ಟು ೨ ಲಕ್ಷ ೧೮ ಸಾವಿರ ೭೦೦ ಸಶಸ್ತ್ರ ಸದಸ್ಯರನ್ನು ಸೇರಿಸಿಕೊಳ್ಳುವ ಗುರಿ ಹೊಂದಲಾಗಿದೆ.
೩. ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾರ್ಥನಾ ಮಂದಿರದಲ್ಲಿ ಭಾಜಪ ನಾಯಕಿ ಮಾಧವಿ ಲತಾ ಅವರು ‘ದುರ್ಗಾ ಸೂಕ್ತಮ್’ ಪಠಿಸುತ್ತಿದ್ದಾಗ ಮುಸಲ್ಮಾನ ಮಹಿಳೆಯರು ನಮಾಜ್ ಪಠಿಸುತ್ತಿದ್ದರು. ಈ ಕಾರಣಕ್ಕಾಗಿ ಮಾಧವಿ ಲತಾ ಅವರು ಮುಸಲ್ಮಾನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಟೀಕಿಸಲಾಗುತ್ತಿದೆ.
೪. ಇಂತಹ ಕಾಂಗ್ರೆಸ್ಸಿಗರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಕೊಡಿ !
ಯುದ್ಧದ ಕುರಿತು ಸಂಸತ್ತಿನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ನಾಯಕ ತಾರಿಕ್ ಅನ್ವರ್ ಅವರು, ‘ಯುದ್ಧದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿರುವಾಗ ಭಾರತ ಮೂಕಪ್ರೇಕ್ಷಕನಾಗಿ ಕುಳಿತಿದೆ’ ಎಂದು ಹೇಳಿದ್ದಾರೆ. ಇದಕ್ಕೆ ವಿದೇಶಾಂಗ ಸಚಿವ ಡಾ. ಜೈಶಂಕರ ಅವರು, ‘ಭಾರತವು ಪಾಕಿಸ್ತಾನದಂತೆ ದಲ್ಲಾಳಿಯಲ್ಲ’ ಎಂದು ತಿರುಗೇಟು ನೀಡಿದ್ದಾರೆ.
೫. ಇಂತಹ ಜನ್ಮಹಿಂದೂಗಳು ಧರ್ಮಕ್ಕೆ ಹೊರೆಯೇ ಸರಿ !
‘ನನಗೆ ರಾಹುಕಾಲ ಮತ್ತು ಗುಳಿಕ ಕಾಲದ ಮೇಲೆ ನಂಬಿಕೆಯಿಲ್ಲ. ನಾನು ಯುಗಾದಿ ಮತ್ತು ಶಿವರಾತ್ರಿಯಲ್ಲಿಯೂ ಮಾಂಸಾಹಾರ ಸೇವಿಸುತ್ತೇನೆ. ಅದರಲ್ಲಿ ತಪ್ಪೇನಿದೆ ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಆಕ್ಷೇಪಾರ್ಹ ಸಂಗತಿಯಾಗಿದೆ.
ಇಂತಹ ಮಿಷನರಿಗಳನ್ನು ನಿಷೇಧಿಸಬೇಕು !
ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ಇಂತಹ ಸಚಿವರು ಎಲ್ಲೆಡೆ ಇರಬೇಕು !
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
‘ಶ್ರೀರಾಮನ ಉಪಾಸನೆಗೆ ಬಲ ನೀಡಲು ಹನುಮಂತನ ಉಪಾಸನೆಯೂ ಅವಶ್ಯಕ !’ ಎಂಬುದನ್ನು ಅನುಭವಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ