೧. ಕಾಶ್ಮೀರದಲ್ಲಿ ಹಿಂದೂವಿಗೆ ಮುಖ್ಯಮಂತ್ರಿ ಆಗಲು ಬಿಡುವರೇ ?
ಒಬ್ಬ ಮುಸಲ್ಮಾನ ವ್ಯಕ್ತಿ ರಾಷ್ಟ್ರಪತಿ, ಮುಖ್ಯಮಂತ್ರಿ ಮತ್ತು ಮುಖ್ಯ ನ್ಯಾಯಮೂರ್ತಿಯಾಗಲು ಸಾಧ್ಯವಿರುವಾಗ, ಒಂದು ದಿನ ಕಲಮಾ ಪಠಿಸುವ ಮುಸಲ್ಮಾನ ಮಹಿಳೆಯು ಮುಂಬೈನ ಮೇಯರ್ ಆಗಲಿದ್ದಾಳೆ ಎಂದು ಎ.ಐ.ಎಂ.ಐ.ಎಂ. ನಾಯಕ ವಾರಿಸ್ ಪಠಾಣ್ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದಾರೆ.
೨. ಬಾಂಗ್ಲಾದೇಶದ ಹಿಂದೂಗಳ ಸ್ಥಿತಿಯನ್ನು ತಿಳಿಯಿರಿ !
ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಮಿರ್ಜಾ ಫಕ್ರುಲ್ ಇಸ್ಲಾಂ ಇವರು ‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಗಳು ಸಣ್ಣ ಮತ್ತು ಕ್ಷುಲ್ಲಕ ಘಟನೆಗಳಾಗಿವೆ’ ಎಂದು ಅತ್ಯಂತ ಆಕ್ರೋಶದಾಯಕ ಹೇಳಿಕೆ ನೀಡಿದ್ದಾರೆ.
೩. ಮುಸಲ್ಮಾನರಿಂದ ಹಿಂದೂಗಳಿಗೆ ಉಂಟಾದ ಹಾನಿಯನ್ನು ತಿಳಿಯಿರಿ !
ಜಮ್ಮುವಿನ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ನ ೫೦ ಸೀಟುಗಳ ಪೈಕಿ ೪೨ ಸೀಟುಗಳಿಗೆ ಮುಸಲ್ಮಾನ ವಿದ್ಯಾರ್ಥಿಗಳ ಭರ್ತಿಯನ್ನು ವಿರೋಧಿಸಲಾಯಿತು. ತದನಂತರ ನಡೆಸಲಾದ ಪರಿಶೀಲನೆಯಲ್ಲಿ ಮಹಾವಿದ್ಯಾಲಯಕ್ಕೆ ವೈದ್ಯಕೀಯ ಶಿಕ್ಷಣ ನೀಡುವ ಅನುಮತಿಯನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಹಿಂದೂಗಳಿಗೂ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ.
೪. ಸಮಾಜವಾದಿ ಪಕ್ಷವನ್ನು ನಿಷೇಧಿಸಿ !
ದೆಹಲಿಯ ಮುಸಲ್ಮಾನ ಬಾಹುಳ್ಯವಿರುವ ಪ್ರದೇಶದಲ್ಲಿನ ಒತ್ತುವರಿಯನ್ನು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸುವಾಗ ಮುಸಲ್ಮಾನರು ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಪೊಲೀಸರು ಗಾಯಗೊಂಡಿದ್ದಾರೆ. ಇದನ್ನು ಸಮಾಜವಾದಿ ಪಕ್ಷದ ನಾಯಕ ಎಸ್.ಟಿ. ಹಸನ್ ಬೆಂಬಲಿಸಿದ್ದಾರೆ.
೫. ಮಂದಿರದ ಬಳಿ ಮತಾಂಧರು ಮಾಂಸ ಮಾರಾಟದ ಅಂಗಡಿ ತೆರೆಯುವುದಾದರೂ ಹೇಗೆ ?
ಕೊತವಡೆ (ರತ್ನಾಗಿರಿ ಜಿಲ್ಲೆ) ಇಲ್ಲಿನ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ಸ್ವಯಂಭೂ ಮತ್ತು ಜಾಗೃತ ದೇವಸ್ಥಾನದ ಬಳಿ ಮತಾಂಧನೊಬ್ಬನು ಆರಂಭಿಸಿದ್ದ ‘ಹಲಾಲ್ ಚಿಕನ್ ಸೆಂಟರ್’ ಅನ್ನು ಗ್ರಾಮಸ್ಥರ ವಿರೋಧದ ನಂತರ ಮುಚ್ಚಲಾಯಿತು
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
ಮತಾಂಧರ ಅಪರಾಧಿ ಮನಸ್ಥಿತಿಯನ್ನು ತಿಳಿಯಿರಿ !