ಸಾಧಕರೇ, ಆಪತ್ಕಾಲದ ಮಾರ್ಗದರ್ಶಕವಾಗಿ ‘ಸನಾತನ ಪ್ರಭಾತ’ದಲ್ಲಿನ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಸಂಗ್ರಹಿಸಿಟ್ಟುಕೊಳ್ಳಿ !

‘ಮುಂಬರುವ ಆಪತ್ಕಾಲದ ತೀವ್ರತೆಯು ಬಹಳಷ್ಟು ಇರುವುದು, ಎನ್ನುವುದು ಇದುವರೆಗೆ ಅನೇಕ ಮಾಧ್ಯಮಗಳ ಮೂಲಕ ನಮ್ಮ ಮುಂದೆ ಬಂದಿದೆ. ಇಂತಹ ಆಪತ್ಕಾಲವನ್ನು ಕೇವಲ ಸಾಧನೆಯ ಯೋಗ್ಯ ದೃಷ್ಟಿಕೋನದಿಂದಲೇ ಎದುರಿಸಲು ಸಾಧ್ಯವಾಗುತ್ತದೆ. ಇದರ ಅನುಭವವನ್ನು ನಾವು ಕೊರೊನಾ ಅವಧಿಯಲ್ಲಿ ಪಡೆದಿದ್ದೇವೆ. ಹೀಗಿರುವಾಗ, ಮುಂಬರುವ ಆಪತ್ಕಾಲದಲ್ಲಿ ಬಹುಶಃ ಸಾಧನೆಯ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವವರು ಯಾರೂ ಲಭ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಆ ಕಾಲದಲ್ಲಿ ‘ಸನಾತನ ಪ್ರಭಾತದಲ್ಲಿನ ಲೇಖನಗಳೇ ಸಾಧನೆಗೆ ಮಾರ್ಗದರ್ಶಕವಾಗಲಿವೆ. ಇದಕ್ಕಾಗಿ ‘ಸನಾತನ ಪ್ರಭಾತದ ಮಾಧ್ಯಮದಿಂದ ಪ್ರಕಟಿಸಲಾದ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಇಂದಿನಿಂದಲೇ ಸಂಗ್ರಹಿಸಿಟ್ಟುಕೊಳ್ಳಿ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨.೬.೨೦೨೬)