ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕಿಗೆ ಸತ್ಸಂಗದಲ್ಲಿ ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಒಮ್ಮೆ ನನಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗ ಲಭಿಸಿತು. ಸತ್ಸಂಗದಲ್ಲಿ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ಕೊಟ್ಟಿದ್ದೇನೆ.
ಸೌ. ವೈಷ್ಣವಿ ಹರಾಳೆ (ಪೂರ್ವಾಶ್ರಮದ ಕು. ವೈಷ್ಣವಿ ಮಾನೆ) : ‘ನಾನು ಸದ್ಯ ದೈನಿಕ ‘ಸನಾತನ ಪ್ರಭಾತದ ಸಂದರ್ಭದಲ್ಲಿನ ಸೇವೆ, ಅಂದರೆ ದೈನಿಕ ಪುಟರಚನೆಯ ಸೇವೆಯನ್ನು ಮಾಡುತ್ತೇನೆ. ಪ.ಪೂ. ಡಾಕ್ಟರ್, ‘ನನಗೆ ಏನು ಮಾತನಾಡಬೇಕು, ಎಂಬುದು ತಿಳಿಯುವುದಿಲ್ಲ; ನಾನು ನಿಮಗೆ ಅಪೇಕ್ಷಿತವಾದ ಸೇವೆ ಮತ್ತು ಸಾಧನೆ ಮಾಡಲು ಕಡಿಮೆ ಬೀಳುತ್ತೇನೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅದಕ್ಕಾಗಿ ತುಂಬಾ ವರ್ಷಗಳ ವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ. ಪ್ರತಿಯೊಬ್ಬರೂ ೨೦, ೩೦, ೪೦ ಅಥವಾ ೫೦ ವರ್ಷಗಳ ವರೆಗೆ ಸಾಧನೆಯನ್ನು ಮಾಡಿರುತ್ತಾರೆ. ಹಿಂದಿನ ಕಾಲದಲ್ಲಿ ಸಾಧುಸಂತರು ತಮ್ಮ ಗುರುಗಳ ಬಳಿ ಹೋಗಿ ಸೇವೆಯನ್ನು ಮಾಡುತ್ತಿದ್ದರು. ಅವರು ಅನೇಕ ವರ್ಷಗಳ ವರೆಗೆ ಸೇವೆಯನ್ನು ಮಾಡಿದ್ದಾರೆ. ಆದ್ದರಿಂದ ನೀನು ಹಾಗೆ ಅಪೇಕ್ಷೆ ಮಾಡಬೇಡ. ‘ನಿನ್ನ ಸಾಧನೆ ಸರಿಯಾಗಿ ಆಗುತ್ತಿದೆಯೋ ಇಲ್ಲವೋ, ಎಂಬುದರ ಕಡೆಗೆ ಗಮನ ಕೊಡು.
– ಸೌ. ವೈಷ್ಣವಿ ಹರಾಳೆ (ಪೂರ್ವಾಶ್ರಮದ ಕು. ವೈಷ್ಣವಿ ಮಾನೆ), ಸನಾತನ ಆಶ್ರಮ, ದೇವದ, ಪನವೇಲ.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !