‘ಸನಾತನ ಪ್ರಭಾತದ ಚಂದಾದಾರರಾಗಿ !’

‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ 400 ರೂ. ಹಾಗೂ ಬಿಡಿ ಪತ್ರಿಕೆ ಬೆಲೆ 8 ರೂ. ಇದೆ. ಚೆಕ್‌ನ ಬದಲು ಡಿಮಾಂಡ್‌ ಡ್ರಾಫ್ಟ್ ಅಥವಾ ಮನಿಆರ್ಡರ್‌ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತ’ದ ಹೆಸರಿನಲ್ಲಿ ಈ ಮುಂದಿನ ವಿಳಾಸದಲ್ಲಿ ಕಳುಹಿಸಿ. ಕಳುಹಿಸುವವರ ಪೂರ್ಣ ಹೆಸರು, ವಿಳಾಸ, ಪಿನ್‌ಕೋಡ್‌ ಸಂಖ್ಯೆ ಹಾಗೂ ಸಂಪರ್ಕ ಸಂಖ್ಯೆ ಸ್ಪಷ್ಟವಾದ ಅಕ್ಷರದಲ್ಲಿ ಬರೆಯುವುದು ಆವಶ್ಯಕವಾಗಿದೆ. ಡಿಮಾಂಡ್‌ ಡ್ರಾಫ್ಟ್ ಪನವೇಲ್‌ ಅಥವಾ ಮುಂಬಯಿನ ಬ್ಯಾಂಕಿನ ಶಾಖೆಗಾಗಿ ತೆಗೆದಿರಬೇಕು. (ಉದಾ. Payable at Mumbai)

ಸಾಪ್ತಾಹಿಕ ಸನಾತನ ಪ್ರಭಾತ, C/O ಸನಾತನ ಆಶ್ರಮ, ಫ್ಲಾಟ್‌ ಸಂ. 107 , ಸನಾತನ ಸಂಕುಲ, ದೇವದ, ಪೋಸ್ಟ್ – ಓ.ಎನ್‌.ಜಿ.ಸಿ., ತಾ. ಪನವೇಲ್, ರಾಯಗಡ ಜಿಲ್ಲೆ, ಮಹಾರಾಷ್ಟ್ರ, ಪಿನ್‌ ಕೋಡ್‌ – 410229.
ದೂ.ಸಂ. – (02143) 233123

ಜಾಲತಾಣದ ಮೂಲಕ ಚಂದಾದಾರರಾಗಲು ಭೇಟಿ ನೀಡಿ : www.SanatanPrabhat.org/subscribe