
ಕೇರಳದ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರು ರಾಜ್ಯದ ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳಲ್ಲಿ ಆಗಸ್ಟ್ ೧೪ ಅನ್ನು ‘ವಿಭಜನೆಯ ಭೀಕರ ದಿನ’ ಎಂದು ಆಚರಿಸುವಂತೆ ನಿರ್ದೇಶನ ನೀಡಿದ್ದರು.

ಆದರೆ ಕೇರಳದ ಆಡಳಿತ ಪಕ್ಷವಾದ ಕಮ್ಯುನಿಸ್ಟ್ ಪಕ್ಷ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ.
೨. ಇಂತಹ ಹಿಂದೂದ್ವೇಷಿಗಳನ್ನು ಜೈಲಿಗೆ ಹಾಕಿ !
ಹಿಂದೂದ್ವೇಷಿ ತಮಿಳು ಕವಿ ವೈರಮುತ್ತು ಇವರು, ”ರಾವಣ ಸೀತೆಯನ್ನು ಅಪಹರಿಸಿದ ನಂತರ ಶ್ರೀರಾಮನು ಮಾನಸಿಕ ಸಮತೋಲನ ಕಳೆದುಕೊಂಡಿದ್ದನು’’, ”ಶ್ರೀರಾಮನಿಂದ ಕೆಲವು ಅಪರಾಧಗಳು ಕೂಡ ನಡೆದಿವೆ’’ ಮತ್ತು ”ರಾಮ ಮಾಡಿದ್ದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ
ಅಪರಾಧ ಕೃತ್ಯವಾಗಿದೆ,’’ ಎಂದು ದ್ವೇಷಭರಿತ ಹೇಳಿಕೆಗಳನ್ನು ನೀಡಿದ್ದಾರೆ.
೩. ಮತಾಂಧರ ಉದ್ಧಟತನವನ್ನು ತಿಳಿಯಿರಿ !
ಹರಿಯಾಣದ ನೂಹ್ ಜಿಲ್ಲೆಯ ಫಿರೋಜ್‌ಪುರದ ಝಿರ್ಕಾದಲ್ಲಿ, ರಸ್ತೆಯ ಮಧ್ಯೆ ವಾಹನ ನಿಲ್ಲಿಸಿ ತಂಪು ಪಾನೀಯ ಕುಡಿಯುತ್ತಿದ್ದ ಒಬ್ಬ ಮುಸಲ್ಮಾನನಿಗೆ ಹಿಂದೂವೊಬ್ಬರು ಪಕ್ಕಕ್ಕೆ ನಿಲ್ಲಿಸುವಂತೆ ಹೇಳಿದ್ದರಿಂದ ಆಕ್ರೋಶಗೊಂಡ ಮತಾಂಧರು ಹಿಂದೂಗಳ ಮೇಲೆ ದಾಳಿ ಮಾಡಿ ಥಳಿಸಿದ್ದಾರೆ, ಅಲ್ಲದೆ ಹಿಂದೂಗಳ ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ.
೪. ಅಶಾಸ್ತ್ರೀಯ ಪದ್ಧತಿಗಳು ಬೇಡವೇ ಬೇಡ !
‘ಪಿಒಪಿ’ (ಪ್ಲಾಸ್ಟರ್ ಆಫ್ ಪ್ಯಾರಿಸ್) ನಿಂದ ಜಲ ಮಾಲಿನ್ಯವಾಗುವುದಿಲ್ಲ ಎಂದು ಹೇಳಿ, ಮುಂಬೈ ಉಚ್ಚನ್ಯಾಯಾಲಯ ‘ಪಿಒಪಿ’ ವಿಗ್ರಹಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ. ಆದರೂ ಮಹಾರಾಷ್ಟ್ರದಲ್ಲಿ ‘ಪಿಒಪಿ’ ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಕೃತಕ ಕೊಳಗಳನ್ನು ನಿರ್ಮಿಸಲಾಗುತ್ತಿದೆ.
೫. ನಕ್ಸಲಿಸಂನ ಬೆಂಬಲಿಗರ ವಿರುದ್ಧವೂ ಕ್ರಮ ಕೈಗೊಳ್ಳಿ !
ಮಹಾರಾಷ್ಟ್ರದ ನಕ್ಸಲ್ ಪೀಡಿತ ಗಡಚಿರೋಲಿ ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಲ್ಲಿ ನಕ್ಸಲರು ೩೮೩ ಬಾರಿ ದಾಳಿ ನಡೆಸಿ ೧೩೪ ನಾಗರಿಕರನ್ನು ಹತ್ಯೆ
ಮಾಡಿದ್ದಾರೆ. ಇದೇ ಅವಧಿಯಲ್ಲಿ ಪೊಲೀಸರು ೧೮೭ ನಕ್ಸಲರನ್ನು ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ, ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಲಭ್ಯವಾಗಿದೆ.
೬. ‘ಸ್ವದೇಶಿ’ಯನ್ನು ಬಳಸುವುದೇ ದೇಶಭಕ್ತಿ !
ನೀವು ಭಾರತೀಯರಾಗಿದ್ದರೆ, ಭಾರತದಲ್ಲಿ ತಯಾರಾದ ವಸ್ತುಗಳನ್ನು ಮಾತ್ರ ಖರೀದಿಸಿ. ವ್ಯಾಪಾರಿಗಳು ವಿದೇಶಿ ವಸ್ತುಗಳಿಗೆ ಬದಲಾಗಿ ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಬೇಕು ಎಂದು ಪ್ರಧಾನಿ ಮೋದಿ ಅವರು ನವ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯರಿಗೆ ಕರೆ ನೀಡಿದರು.
೭. ಈ ಪರಿಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ !
ಆಗಸ್ಟ್ ೧೧, ೨೦೧೨ ರಂದು ಮುಂಬೈನ ಆಜಾದ್ ಮೈದಾನದ ಹೊರಗೆ ಮತಾಂಧ ಮುಸಲ್ಮಾನರು ನಡೆಸಿದ ಗಲಭೆಗೆ ೧೩ ವರ್ಷಗಳು ಕಳೆದರೂ, ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಈ ಗಲಭೆಯಲ್ಲಿ ಮಹಿಳಾ ಪೊಲೀಸರ ಮೇಲಿನ ಲೈಂಗಿಕ ದೌರ್ಜನ್ಯದ ಜೊತೆಗೆ ಮಾಧ್ಯಮಗಳ ವಾಹನಗಳನ್ನು ಸುಡಲಾಗಿತ್ತು.
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
ಮತಾಂಧರ ಅಪರಾಧಿ ಮನಸ್ಥಿತಿಯನ್ನು ತಿಳಿಯಿರಿ !