ಬಾಂಗ್ಲಾದೇಶದ ಮತಾಂಧ ಸಂಘಟನೆಯ ಸಹಾಯ

ನವದೆಹಲಿ – ಪಾಕಿಸ್ತಾನವು ಪ್ರಸ್ತುತ ನೇಪಾಳವನ್ನು ಭಯೋತ್ಪಾದನೆಯ ತಾಣವನ್ನಾಗಿ ಮಾಡಿ, ಆ ಭೂಮಿಯನ್ನು ಭಾರತದ ವಿರುದ್ಧ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವೀಸ್ ಇಂಟೆಲಿಜೆನ್ಸ್) ಬಾಂಗ್ಲಾದೇಶದ ಕಟ್ಟರವಾದಿ ಸಂಘಟನೆ ‘ಅಲ್-ಹಜ್ ಶಮ್ಸುಲ್ ಹಕ್ ಫೌಂಡೇಶನ್’ ಮೂಲಕ ನೇಪಾಳದಲ್ಲಿ ಮಸೀದಿಗಳನ್ನು ನಿರ್ಮಿಸುತ್ತಿದೆ. ಇದರ ಮೂಲಕ ಭಾರತದಂತೆಯೇ ನೇಪಾಳದಲ್ಲಿ ಹಿಂದೂಗಳನ್ನು ಮತಾಂತರ ಮಾಡುವುದು ಪಾಕಿಸ್ತಾನದ ಉದ್ದೇಶವಾಗಿದೆ. ಈ ಕೆಲಸಕ್ಕೆ ಬಾಂಗ್ಲಾದೇಶದ ನೆರವು ಪಡೆಯಲಾಗುತ್ತಿದ್ದು, ಯೂನಸ್ ಸರಕಾರ ಮೌನ ಸಮ್ಮತಿ ನೀಡುತ್ತಿದೆ.
🚨Pakistan's Conspiracy to Convert Hindus in Nepal!
🔹 Support taken from a radical organization in Bangladesh (Al-Haj Samsul Haq Foundation)
🔸 Hindus neither convert anyone nor take religious education themselves to instill pride in their own faith. As a result, their very… pic.twitter.com/nwd8LYOCT2
— Sanatan Prabhat (@SanatanPrabhat) August 2, 2025
ಇದರಿಂದ ಸುಮಾರು 15% ನೇಪಾಳಿ ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಪ್ರೇರೇಪಿಸಬಹುದು ಎಂದು ಹೇಳಲಾಗುತ್ತಿದೆ. ಈ ಸಂಘಟನೆಯ ಪ್ರಕಾರ, ನೇಪಾಳದಲ್ಲಿ ಇಸ್ಲಾಂ ಧರ್ಮದ ಪ್ರಚಾರಕ್ಕೆ ಸಾಕಷ್ಟು ಅವಕಾಶಗಳಿವೆ. ಈ ಸಂಘಟನೆಯು ನೇಪಾಳದ ವಿರಾಟ್‌ನಗರದ ಸಮೀಪವಿರುವ ರಜ್ಜಾಕ್ ಮಸೀದಿಗೆ ಅಡಿಪಾಯ ಹಾಕಿದೆ. ಇಂತಹ ಮಸೀದಿಗಳ ಮೂಲಕ ನೇಪಾಳವನ್ನು ಇಸ್ಲಾಮೀಕರಣಗೊಳಿಸುವುದು ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ನುಸುಳುವ ಭಯೋತ್ಪಾದಕರಿಗೆ ಆಶ್ರಯ ನೀಡುವುದು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಉದ್ದೇಶವಾಗಿದೆ.
ಸಂಪಾದಕೀಯ ನಿಲುವುಹಿಂದೂಗಳು ಯಾರನ್ನೂ ಮತಾಂತರ ಮಾಡುವುದಿಲ್ಲ ಮತ್ತು ಸ್ವತಃ ಧರ್ಮ ಶಿಕ್ಷಣವನ್ನು ಪಡೆದು ತಮ್ಮ ಧರ್ಮಾಭಿಮಾನವನ್ನು ಹೆಚ್ಚಿಸಿಕೊಳ್ಳುವುದಿಲ್ಲ. ಇದರಿಂದಾಗಿ ಅವರ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಇದು ಹಿಂದೂಗಳಿಗೆ ಅರಿವಾಗುವ ದಿನವೆ ಶುಭದಿನ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್