ಸನಾತನದ ಸ್ವಭಾವದೋಷ ನಿರ್ಮೂಲನೆ ಗ್ರಂಥಗಳು ದೋಷ ನಿವಾರಿಸಿ ಸಾಧನೆಯನ್ನು ಸುದೃಢಗೊಳಿಸುವ ಮಾರ್ಗವನ್ನು ತೋರಿಸುತ್ತವೆ !

ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿ ಪ್ರಕ್ರಿಯ

ಮಾನಸಿಕ ಒತ್ತಡ, ಕೌಟುಂಬಿಕ ಕಲಹ, ಪರೀಕ್ಷೆಯ ಭಯ ಇತ್ಯಾದಿ ಸಮಸ್ಯೆಗಳು ವ್ಯಕ್ತಿಯಲ್ಲಿನ ಸ್ವಭಾವ ದೋಷಗಳಿಂದ ಉದ್ಭವಿಸುತ್ತವೆ. ಸ್ವಭಾವದೋಷಗಳಿಂದ ಸಾಧನೆಯಲ್ಲೂ ಅಡಚಣೆಯಾಗುತ್ತದೆ. ಮನೋಬಲ ಹೆಚ್ಚಿಸಿ ಸಮಸ್ಯೆಗಳನ್ನು ಜಯಿಸಲು, ಹಾಗೆಯೇ ಸಾಧನೆ ಚೆನ್ನಾಗಿ ಆಗಲು ಮಾರ್ಗದರ್ಶನ ಮಾಡುವ ಗ್ರಂಥ !

ನಮ್ಮಲ್ಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು ?

ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಬಗೆಗಿನ ವ್ಯಾಖ್ಯೆ, ಈ ಪ್ರಕ್ರಿಯೆಯ ಬಗ್ಗೆ ವಿವಿಧ ತಪ್ಪು ಅಭಿಪ್ರಾಯಗಳು ಮತ್ತು ಅದರ ಕಾರಣಗಳು, ನಮ್ಮಲ್ಲಿರುವ ದೋಷಗಳನ್ನು ನಾವೇ ಹುಡುಕಿ ಅದನ್ನು ನಿವಾರಿಸುವ ಹಂತಗಳು, ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯು ಯಶಸ್ವಿಯಾಗಲು ಆವಶ್ಯಕ ಗುಣಗಳು ಮತ್ತು ಉಪಯುಕ್ತ ಸೂಚನೆಗಳು