ಎಂಟು ರೀತಿಯ ಸುಖಗಳಲ್ಲಿ ಸಿಲುಕದೇ ಪರಮಾತ್ಮ-ಸುಖದಲ್ಲಿ ಮಗ್ನನಾಗುವವನೇ ಧನ್ಯನಾಗಿದ್ದಾನೆ !

‘ನೋಡುವುದು, ಕೇಳಿಸಿಕೊಳ್ಳುವುದು, ಪರಿಮಳ ಆಘ್ರಾಣಿಸುವುದು, ರುಚಿ ಸವಿಯುವುದು, ಸ್ಪರ್ಶ ಮಾಡುವುದು, ಶಾರೀರಿಕ ಆರಾಮ, ಯಶಸ್ಸು ಮತ್ತು ಗೌರವ ಈ ಎಂಟು ರೀತಿಯ ಸುಖಗಳಿಗಿಂತ ಪರಾಮಾತ್ಮ-ಸುಖವು ವಿಶೇಷವಾಗಿದೆ. ಈ ಎಂಟು ಸುಖಗಳಲ್ಲಿ ಸಿಲುಕದೇ ಪರಮಾತ್ಮ-ಸುಖದಲ್ಲಿ ಮಗ್ನನಾಗುವವನೇ ಧನ್ಯನು.’ (ಆಧಾರ : ಗ್ರಂಥ ‘ಸದಾ ದಿವಾಳಿ’)