ಒಪ್ಪಂದ ಮಾಡಿಕೊಳ್ಳಲು ಇರಾನ್ ಹೆಚ್ಚು ಆತುರಪಟ್ಟಿತ್ತು! – ಟ್ರಂಪ್
ಶಾಂತಿ ಒಪ್ಪಂದದ ಹೊರತಾಗಿಯೂ ಇರಾನ್ ಮತ್ತು ಅಮೆರಿಕ ನಡುವಿನ ಮಾತಿನ ಚಕಮಕಿಯನ್ನು ನೋಡಿದರೆ, ಒಪ್ಪಂದವು ಎಷ್ಟು ಕಾಲ ಉಳಿಯುತ್ತದೆ ಎಂಬುದು ಅನುಮಾನಾಸ್ಪದವಾಗಿದೆ.
ಶಾಂತಿ ಒಪ್ಪಂದದ ಹೊರತಾಗಿಯೂ ಇರಾನ್ ಮತ್ತು ಅಮೆರಿಕ ನಡುವಿನ ಮಾತಿನ ಚಕಮಕಿಯನ್ನು ನೋಡಿದರೆ, ಒಪ್ಪಂದವು ಎಷ್ಟು ಕಾಲ ಉಳಿಯುತ್ತದೆ ಎಂಬುದು ಅನುಮಾನಾಸ್ಪದವಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧವನ್ನು ಕೊನೆಗೊಳಿಸಲು ಐತಿಹಾಸಿಕ ಶಾಂತಿ ಒಪ್ಪಂದ ನಡೆದಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಇದರ ಕೀರ್ತಿಯನ್ನು ಪಡೆದಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಮಧ್ಯಂತರ ಒಪ್ಪಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಸಭೆಯಲ್ಲಿ ಪ್ಯಾರಿಸ್‌ನ ವರ್ಸೈಲ್ಸ್ ಅರಮನೆಯಲ್ಲಿ ಸಹಿ ಹಾಕಿದರು.
ಇನ್ಮುಂದೆಯೂ ಇರಾನ್ ಅದನ್ನು ತನಗೆ ಬೇಕಾದಾಗ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಬಹುದಾಗಿದೆ. ಯುದ್ಧದ ನಂತರ, ಇರಾನ್ ಈ ಮಾಧ್ಯಮದ ಮೂಲಕ ಜಾಗತಿಕ ಆರ್ಥಿಕತೆಗೆ ಹಾನಿ ತಲುಪಿಸುವ ಒಂದು ಹೊಸ ಶಕ್ತಿಶಾಲಿ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಹಾರ್ಮುಜ್ ಜಲಸಂಧಿ ದಿಗ್ಬಂಧನ ತೆರವುಗೊಳಿಸಲಾಗುವುದು ! – ಟ್ರಂಪ್
ಡಾ. ಜೈಶಂಕರ್ ಅವರಿಂದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗೆ ಖಡಕ್ ಸಂದೇಶ !
ತನ್ನ ಪರಮಾಣು ಸೌಲಭ್ಯಗಳು ನಾಶವಾಗುತ್ತವೆ ಎಂಬ ಭಯದಿಂದ, ಇರಾನ್ ಸುಮಾರು 500 ಕೆಜಿ ಹೆಚ್ಚು ಪುಷ್ಟೀಕರಿಸಿದ ‘ಬಾಂಬ್-ದರ್ಜೆಯ ಯುರೇನಿಯಂ’ ಅನ್ನು ಪರ್ವತಗಳಲ್ಲಿ ಅಗೆದ ಭೂಗತ ಬಂಕರ್ಗಳಲ್ಲಿ ಅಡಗಿಸಿಟ್ಟಿದೆ. ಮಿಲಿಟರಿ ಕಾರ್ಯಾಚರಣೆ ಅಥವಾ ಬಾಹ್ಯ ಒತ್ತಡದ ಮೂಲಕ ಈ ವಸ್ತುಗಳನ್ನು ಮರುಪಡೆಯುವುದು ಅಸಾಧ್ಯವೆಂದು ಈಗ ಪರಿಗಣಿಸಲಾಗಿದೆ.