ಮುರುಡೇಶ್ವರ
ಮುರುಡೇಶ್ವರ ಇದು ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ ೨ ನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜಗೋಪುರವೂ ಇದೆ.
ಮುರುಡೇಶ್ವರ ಇದು ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ ೨ ನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜಗೋಪುರವೂ ಇದೆ.
ತುಳಸಿಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹವನ್ನು ಮಾಡುವುದೇ ತುಳಸಿ ವಿವಾಹದ ವಿಧಿಯಾಗಿದೆ.
ಹಿಂದೂಗಳ ಹಬ್ಬಗಳ ನಿಮಿತ್ತ ಆಭರಣಗಳ ಜಾಹೀರಾತುಗಳಲ್ಲಿ ಹಿಂದೂ ಸಂಸ್ಕೃತಿಯಂತೆ ಕುಂಕುಮ ಹಚ್ಚಿರುವ ಮಹಿಳೆಯರನ್ನು ತೋರಿಸದ ಅನೇಕ ಆಭರಣ ವ್ಯಾಪಾರಿಗಳು ಈ ವರ್ಷ ಸುಧಾರಣೆ ಮಾಡಿದ್ದಾರೆ.
ಆಯುರ್ವೇದದ ಪ್ರವರ್ತಕ ಮತ್ತು ವೈದ್ಯರ ದೇವತೆಯಾದ ಧನ್ವಂತರಿಯ ಉತ್ಪತ್ತಿಯಾದ ದಿನವೆಂದರೆ ‘ಧನತ್ರಯೋದಶಿ’ !
ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳ ವರೆಗೆ ಮತ್ತು ಪುನಃ ಕಾಲು ಗಳಿಂದ ತಲೆಯ ವರೆಗೆ ನೀರನ್ನು ಸಿಂಪಡಿಸಿ ಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.
ನಂತರ ಬಲಿ ಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ. ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿಯನ್ನು ಬೆಳಗುತ್ತಾರೆ.
ವ್ಯಾಪಾರಿ ವರ್ಷವು ಒಂದು ದೀಪಾವಳಿ ಯಿಂದ ಇನ್ನೊಂದು ದೀಪಾವಳಿ ವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆಕಿರ್ದಿ ಗಳನ್ನು (ಪುಸ್ತಕಗಳನ್ನು) ಈ ದಿನವೇ ತರುತ್ತಾರೆ.
ಕಾಮಧೇನುವಿನ ಸ್ವರೂಪವಾಗಿರುವ ಗೋಮಾತೆಯನ್ನು ನಾವು ಗೋವತ್ಸ ದ್ವಾದಶಿಯ ದಿನದಂದು ಪೂಜೆ ಮಾಡಿ ಅವಳ ಕೃಪಾಶೀರ್ವಾದವನ್ನು ಗಳಿಸೋಣ!
ಶಾಸ್ತ್ರಜ್ಞರು ಈ ಕೌಟುಂಬಿಕ ವಿಧಿಗೆ ಧರ್ಮದ ಜೋಡಣೆಯನ್ನು ನೀಡಿ ಈ ದಿನವನ್ನು ಸಹೋದರ ಬಿದಿಗೆ ಎಂದು ಆಚರಿಸುವುದು ಸಹೋದರ ಸಹೋದರಿಯರ ಶ್ರೇಷ್ಠ ಕರ್ತವ್ಯವಾಗಿದೆ ಎಂದು ನಿರ್ಧರಿಸಿದರು.
ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂ ಕಾಲ ಕರು ಸಮೇತವಿರುವ ಆಕಳ ಪೂಜೆ ಯನ್ನು ಮಾಡುತ್ತಾರೆ.