ಹೊಸ ವರ್ಷಕ್ಕೆ ಸಂಕಲ್ಪ ಮಾತ್ರವಲ್ಲ, ಕೃತಿಯೂ ಬೇಕು !
ಯುಗಾದಿಯು ಅನೇಕ ಸಂಕಲ್ಪಗಳನ್ನು ಮಾಡುವ ದಿನವಾಗಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯದ ಪ್ರಕಾರ, ಬ್ರಹ್ಮದೇವರು ಇದೇ ತಿಥಿಯಂದು ಸೃಷ್ಟಿಯನ್ನು ರಚಿಸಿದ್ದರು. ಆದ್ದರಿಂದ ಈ ತಿಥಿಯನ್ನು ‘ಯುಗಾದಿ’ ಎಂದು ಕರೆಯುತ್ತಾರೆ.
ಯುಗಾದಿಯು ಅನೇಕ ಸಂಕಲ್ಪಗಳನ್ನು ಮಾಡುವ ದಿನವಾಗಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯದ ಪ್ರಕಾರ, ಬ್ರಹ್ಮದೇವರು ಇದೇ ತಿಥಿಯಂದು ಸೃಷ್ಟಿಯನ್ನು ರಚಿಸಿದ್ದರು. ಆದ್ದರಿಂದ ಈ ತಿಥಿಯನ್ನು ‘ಯುಗಾದಿ’ ಎಂದು ಕರೆಯುತ್ತಾರೆ.
ಭಾಷಾಶುದ್ಧಿಯ ವ್ರತವನ್ನು ಅಂಗೀಕರಿಸುವುದು ಎಂದರೆ ಪ್ರತಿ ಜೀವವು ಯೋಗ್ಯ ಅಂದರೆ ಶುದ್ಧ ಭಾಷೆ ಉಚ್ಚರಿಸುವುದಾಗಿದೆ. ಅದರೊಂದಿಗೆ ಭಾಷೆಯಲ್ಲಿರುವ ದೇವರೂಪಿ ಚೈತನ್ಯವನ್ನು ಸ್ವತಃ ಗ್ರಹಿಸಲು ಪ್ರಯತ್ನಿಸಿದರೆ ವಾಯುಮಂಡಲ ಹಾಗೂ ಸಮಾಜ ಶುದ್ಧಗೊಳ್ಳುತ್ತದೆ.
ಮಹಾಭಾರತದ ಖಿಲಪರ್ವದಲ್ಲಿ ಕೃಷ್ಣನು ಇಂದ್ರನ ಕ್ರೋಧವನ್ನು ಪರಿಗಣಿಸದೇ ವಾರ್ಷಿಕ ಶಕ್ರೋತ್ಸವ (ಇಂದ್ರೋತ್ಸವ)ವನ್ನು ಸ್ಥಗಿತಗೊಳಿಸುವಂತೆ ಉಪದೇಶಿಸುತ್ತಾನೆ. ಮಹಾಭಾರತದ ಆದಿಪರ್ವದಲ್ಲಿ ಈ ಉತ್ಸವವನ್ನು ವರ್ಷದ ಪಾಡ್ಯದಂದು ಆಚರಿಸುವಂತೆ ತಿಳಿಸಲಾಗಿದೆ.