ಭಕ್ತರಿಗೆ ಆಶ್ವಾಸನೆ ನೀಡುವ ‘ಯೋಗಕ್ಷೇಮಂ ವಹಾಮ್ಯಹಮ್ |’ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ ವಚನಕ್ಕನುಸಾರ ಸಾಧಕರ ಎಲ್ಲ ರೀತಿಯ ಕಾಳಜಿ ವಹಿಸುವ ವಾತ್ಸಲ್ಯಮೂರ್ತಿ ಪರಾತ್ಪರ ಗುರು ಡಾ. ಆಠವಲೆ !

ಈ ಲೇಖನವನ್ನು ಪುನಃ ಪುನಃ ಓದಿದರೆ, ಅವರಿಗೆ ಶಾರೀರಿಕ ಮತ್ತು ಮಾನಸಿಕ ವೇದನೆಗಳನ್ನು ಸಹಿಸುವ ಶಕ್ತಿ ಸಿಗುವುದು ಮತ್ತು ಅವರಿಗೆ ನಾಮಸ್ಮರಣೆಯನ್ನೂ ಮಾಡಲು ಸಾಧ್ಯವಾಗುವುದು. ಸಂಪೂರ್ಣ ಮನಕುಲದ ಮುಂದೆ ಒಂದು ಆದರ್ಶವನ್ನಿಟ್ಟ ಶ್ರೀಮತಿ ಮೆಘನಾ ವಾಘಮಾರೆ ಅವರನ್ನು ಎಷ್ಟು ಹೊಗಳಿದರೂ ಅದು ಕಡಿಮೆಯೇ ! ಅವರು ಸ್ಥೂಲದೇಹವನ್ನು ಗೆದ್ದಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ (೨೩ ಅಕ್ಟೋಬರ್ ೨೦೨೦)

ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರ ಪಂಕ್ತಿಗೆ ಸೇರಿರುವ, ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸಿಡಿದೆದ್ದು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ.

ಸನಾತನ ಸಂಸ್ಥೆ ಆಯೋಜಿತ

ದ್ವಿತೀಯ ಪ್ರವಚನ : ಮಾನವನ ಜೀವನದಲ್ಲಿ ಸುಖ-ದುಃಖದ ಕಾರಣಗಳು ಹಾಗೂ ಸಾಧನೆಯ ಮಹತ್ವ, ಈ ಕುರಿತಾದ ಪ್ರವಚನವನ್ನು ಆನ್‌ಲೈನ್ ಮಾಧ್ಯಮದಿಂದ ಆಯೋಜಿಸಲಾಗಿದೆ. ಎಲ್ಲ ಜಿಜ್ಞಾಸು ಬಂಧು-ಭಗಿನಿಯರು ಇದರ ಲಾಭ ಪಡೆಯಬೇಕೆಂದು ವಿನಂತಿ.

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ನಿಸರ್ಗದ ವಿರುದ್ಧ ಹೋಗಿ ತಂಪು ಮಾಡಿದ ಪದಾರ್ಥಗಳು ಹಾನಿಕರವಾಗಿರುತ್ತವೆ, ಹಾಗೆಯೇ ಅವು ತಂಗಳಾಗುವುದರಿಂದ ಅವುಗಳಲ್ಲಿನ ಪೋಷಕ ತತ್ತ್ವಗಳೂ ನಾಶವಾಗುತ್ತವೆ. ಇದಕ್ಕಾಗಿ ಪದಾರ್ಥವನ್ನು ನೈಸರ್ಗಿಕವಾಗಿ ತಂಪಾಗಿಡುವ, ಹಿಂದಿನಿಂದಲೂ ಬಳಸಲಾಗುವ ಪ್ರಕ್ರಿಯೆಗಳನ್ನು ಅವಲಂಬಿಸುವುದು ಹೆಚ್ಚು ಅನುಕೂಲಕರವಾಗಿರುತ್ತದೆ. ಈ ವಿಷಯದಲ್ಲಿ ಅರಿವಾದ ಅಂಶಗಳನ್ನು ಮತ್ತು ಮಾಡಿದ ಕೆಲವು ಪ್ರಯೋಗಗಳನ್ನು ಇಲ್ಲಿ ಕೊಡಲಾಗಿದೆ.

ನಾಮಜಪ ಮುಂತಾದ ಉಪಾಯಗಳನ್ನು ಗಾಂಭೀರ್ಯತೆಯಿಂದ ಮತ್ತು ಉತ್ತಮ ಗುಣಮಟ್ಟದೊಂದಿಗೆ ಮಾಡಿರಿ !

ಇಂತಹ ಭೀಕರ ಆಪತ್ಕಾಲದಲ್ಲಿ ಪರಾತ್ಪರ ಗುರು ಡಾಕ್ಟರರು ಸಾಧಕರ ತೊಂದರೆಗಳು ಸಹನೀಯವಾಗಲು ಸಾಧಕರಿಗೆ ಸೇವೆಗಳಿಗಿಂತ ನಾಮಜಪಾದಿ ಉಪಾಯಗಳಿಗೆ ಪ್ರಾಧಾನ್ಯತೆಯನ್ನು ನೀಡಲು ಹೇಳಿ, ಆ ಮೂಲಕ ಸಾಧಕರಿಗೆ ಚೈತನ್ಯವನ್ನು ಗ್ರಹಣ ಮಾಡುವ ಅಮೂಲ್ಯ ಅವಕಾಶವನ್ನು ನೀಡಿದ್ದಾರೆ.

ಕುಮಾರಿ ಪೂಜೆ

ನವರಾತ್ರಿಯಲ್ಲಿ ಒಂಭತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಭತ್ತನೇ ದಿನ ಒಂಭತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ.

ಪ್ರಾಣಿಗಳ ಬಗ್ಗೆ ನಾವಿನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ

ಜಿಗಣೆಯು ದೇವತೆಗಳ ಸಾತ್ತ್ವಿಕ ಚಿತ್ರಗಳಿಗೆ ನೀಡಿದ ಪ್ರತಿಕ್ರಿಯೆ ಮತ್ತು ಅದರ ಮೇಲಾಗುವ ಪರಿಣಾಮವನ್ನು ಅಭ್ಯಾಸಕ್ಕಾಗಿ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಒಂದು ಪ್ರಯೋಗವನ್ನು ಮಾಡಲಾಯಿತು.

ಆಪತ್ಕಾಲದಲ್ಲಿ ಉಪ್ಪು-ಸಾಸಿವೆಯ ಅಭಾವ ಉಂಟಾದಲ್ಲಿ ದೃಷ್ಟಿಯನ್ನು ತೆಗೆಯುವ ಪದ್ಧತಿ

ದೃಷ್ಟಿ ತೆಗೆಯುವ ೨ ನಿಮಿಷಗಳ ಕೃತಿಯಿಂದ ಇಷ್ಟು ಒಳ್ಳೆಯ ಪರಿಣಾಮವಾಗಿತ್ತು. ಪ್ರವಾಸದಲ್ಲಿರುವಾಗ ಯಾರಿಗಾದರೂ ತೊಂದರೆಯಾಗುತ್ತಿದ್ದರೆ ಅಲ್ಲಿ ಉಪ್ಪು-ಸಾಸಿವೆ ಸಿಗುವುದಿಲ್ಲ. ಆಗ ಈ ಪದ್ಧತಿಯಿಂದ ದೃಷ್ಟಿಯನ್ನು ತೆಗೆಯಬಹುದು. ಅಲ್ಲದೇ ಆಪತ್ಕಾಲದಲ್ಲಿ ಇವುಗಳ ಕೊರತೆ ಇದ್ದಾಗ ದೃಷ್ಟಿಯನ್ನು ತೆಗೆಯುವ ಈ ಪದ್ಧತಿಯನ್ನು ಉಪಯೋಗಿಸಬಹುದು.

ಕೆಟ್ಟ ಶಕ್ತಿಗಳು ಹಲ್ಲೆ ಮಾಡಬಹುದಾದ ಪ್ರತಿಯೊಂದು ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತವೆ ಮತ್ತು ತಮ್ಮ ಶಕ್ತಿಯನ್ನು ಅನಾವಶ್ಯಕ ವ್ಯಯಿಸುವುದಿಲ್ಲ, ಎಂಬುದು ಗಮನಕ್ಕೆ ಬರುವುದು

ಯಾವ ಅತ್ತರನ್ನು ಪೂಜೆಗಾಗಿ ಉಪಯೋಗಿಸಬೇಕಾಗಿತ್ತೋ, ಕೆಟ್ಟ ಶಕ್ತಿಗಳು ಅದರ ಮೇಲೆ ಆಕ್ರಮಣ ಮಾಡಿ ಅದರಲ್ಲಿ ನಕಾರಾತ್ಮ ಶಕ್ತಿ(ಊರ್ಜೆ)ಯನ್ನು ಪ್ರಕ್ಷೇಪಿಸಿದ್ದವು.  ಇದರಿಂದ ‘ಕೆಟ್ಟ ಶಕ್ತಿಗಳು ಆಕ್ರಮಣ ಮಾಡಬಹುದಾದ ಪ್ರತಿಯೊಂದು ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತವೆ ಎಂಬುದು ಅರಿವಾಯಿತು.

ಎಲ್ಲ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಸಾತ್ತ್ವಿಕ ಉಡುಪುಗಳನ್ನು ಧರಿಸಿರಿ ! ಹಿಂದೂಗಳ ಉಡುಗೆ-ತೊಡುಗೆಗಳನ್ನು ಅವಶ್ಯ ಧರಿಸಿರಿ ಮತ್ತು ಭಜನೆ ಮುಂತಾದವುಗಳನ್ನು ಹಾಡುವಾಗ ಸಾತ್ತ್ವಿಕ ವಾದ್ಯಗಳನ್ನು ನುಡಿಸಿರಿ !

‘ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಜವಾಬ್ದಾರಿಯು ನಮ್ಮದೇ ಆಗಿದೆ. ಹಾಗೆಯೇ ನಾವು ಸಮಾಜದೆದುರು ಆದರ್ಶವನ್ನಿಟ್ಟರೆ, ಸಮಾಜವು ಅದನ್ನು ಅನುಸರಿಸಬಹುದು. ಉಡುಗೆ-ತೊಡುಗೆಗಳಿಂದಾಗಿ ನಮ್ಮಲ್ಲಿ ಅಂತಹ ಸ್ಪಂದನಗಳು ಮತ್ತು ಭಾವ-ಭಾವನೆಗಳು ಮೂಡುತ್ತದೆ. ಸತ್ತ್ವಗುಣಿ ವೇಷಭೂಷಣಗಳಿಂದ ಜೀವಕ್ಕೆ ಸ್ಥಿರತೆ ಮತ್ತು ಶಾಂತಿಯು ಲಭಿಸುತ್ತದೆ.