ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು
‘ಸಮಾಜದಲ್ಲಿ ಕೇವಲ ಸ್ಥೂಲ ದೇಹವನ್ನು ರೂಪಿಸಿದರೆ ಸನಾತನ ಸಂಸ್ಥೆಯಲ್ಲಿ ಅದರೊಂದಿಗೆ ಸಾಧಕರ ಮನಸ್ಸು ಮತ್ತು ಬುದ್ಧಿ ಇವುಗಳನ್ನೂ ರೂಪಿಸಲಾಗುತ್ತದೆ. ಸಾಧಕರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯನ್ನು ಮಾಡುವುದರಿಂದ ಅವರ ಮನೋಲಯ ಮತ್ತು ಬುದ್ಧಿಲಯವಾಗಿ ಅವರ ಚಿತ್ತದಲ್ಲಿನ ಜನ್ಮಜನ್ಮಾಂತರದ ಮಾಯೆಯ ಸಂಸ್ಕಾರಗಳು ನಾಶವಾಗುತ್ತವೆ.