ಆಪತ್ಕಾಲದಲ್ಲಿ ಜಾಗೃತಗೊಳಿಸುವ ಪರಾತ್ಪರ ಗುರು ಡಾ. ಆಠವಲೆ !
‘ಮುಂದೆ ಶಾಲೆಗಳು ಇರಲಾರವು. ತಮ್ಮ ಮಕ್ಕಳಲ್ಲಿ ಸಾಧನೆಯ ಸಂಸ್ಕಾರಗಳನ್ನು ಮಾಡಿರಿ, ಎಂದು ಪ.ಪೂ. ಗುರುದೇವರು ಕಳೆದ ಅನೇಕ ವರ್ಷಗಳಿಂದ ಹೇಳುತ್ತಿದ್ದರು. ಅವರ ಈ ಉದ್ಗಾರವು ಇಂದು ಸತ್ಯವಾಗಿರುವುದು ಕಂಡುಬರುತ್ತಿದೆ. ಪ.ಪೂ. ಗುರುದೇವರಿಗೆ ‘ಮುಂದೆ ಏನು ಆಗುವುದಿದೆ ?, ಎಂಬುದು ಮೊದಲೇ ತಿಳಿದಿರುತ್ತದೆ. ಪ.ಪೂ. ಗುರುದೇವರು, ಸಾಮಾನ್ಯ ಜೀವಿಗಳ ಉದ್ಧಾರಕ್ಕಾಗಿ ಮತ್ತು ಅವರಿಗೆ ಸಾಧನೆಯ ಮಾರ್ಗದತ್ತ ಹೊರಳಿಸಲು ನಿರಂತರವಾಗಿ ಕಾರ್ಯನಿರತರಾಗಿದ್ದಾರೆ.