ಸನಾತನ ಸಂಸ್ಥೆ ಆಯೋಜಿತ

 ‘ಆನ್‌ಲೈನ್ ಸಾಧನೆ ಪ್ರವಚನ ಮಾಲಿಕೆ

ದ್ವಿತೀಯ ಪ್ರವಚನ : ಮಾನವನ ಜೀವನದಲ್ಲಿ ಸುಖ-ದುಃಖದ ಕಾರಣಗಳು ಹಾಗೂ ಸಾಧನೆಯ ಮಹತ್ವ

ಈ ಕುರಿತಾದ ಪ್ರವಚನವನ್ನು ಆನ್‌ಲೈನ್ ಮಾಧ್ಯಮದಿಂದ ಆಯೋಜಿಸಲಾಗಿದೆ. ಎಲ್ಲ ಜಿಜ್ಞಾಸು ಬಂಧು-ಭಗಿನಿಯರು ಇದರ ಲಾಭ ಪಡೆಯಬೇಕೆಂದು ವಿನಂತಿ.