ಅರ್ಪಣೆದಾರರೇ, ಗುರುಪೂರ್ಣಿಮೆಯ ನಿಮಿತ್ತ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ ಗುರುತತ್ತ್ವದ ಲಾಭವನ್ನು ಪಡೆದುಕೊಳ್ಳಿ !
ಈ ಗುರುಪೂರ್ಣಿಮೆ ನಿಮಿತ್ತ ತನು, ಮನ, ಮತ್ತು ಧನ ಇವುಗಳನ್ನು ಹೆಚ್ಚೆಚ್ಚು ತ್ಯಾಗ ಮಾಡಿ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಅವಕಾಶವು ಎಲ್ಲರಿಗೂ ಲಭಿಸಿದೆ. ಆದ್ದರಿಂದ, ಜಿಜ್ಞಾಸು, ಹಾಗೆಯೇ ಹಿತಚಿಂತಕರು, ಧರ್ಮಪ್ರಸಾರದ ಕಾರ್ಯ ಮಾಡುವುದು ಮತ್ತು ಅದಕ್ಕಾಗಿ ಧನವನ್ನು ಅರ್ಪಿಸುವುದು, ಇವುಗಳ ಮೂಲಕ ಗುರುಪೂರ್ಣಿಮೆಯ ಆಧ್ಯಾತ್ಮಿಕ ಸ್ತರದಲ್ಲಿ ಲಾಭ ಮಾಡಿಕೊಳ್ಳಬೇಕು.