ಕಟ್ಟಡ ಕಾಮಗಾರಿ ಕ್ಷೇತ್ರದಲ್ಲಿನ ಸಾಧಕರು ಮತ್ತು ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳಿಗೆ ಸತ್ಸೇವೆಯ ಅಮೂಲ್ಯ ಅವಕಾಶ !
ಕಟ್ಟಡ ಕಾಮಗಾರಿಯ ಪರಿವೀಕ್ಷಕರು (ಸೈಟ್ ಸುಪರವಿಝನ್), ಹಾಗೆಯೇ ಖ.ಅ.ಅ. ಡಿಝೈನ್ ಮಾಡುವುದು, ಇವುಗಳಿಗಾಗಿ ಪ್ರತ್ಯಕ್ಷ ಕಟ್ಟಡ ಕಾಮಗಾರಿಯ ಅನುಭವವಿರುವ ವಾಸ್ತುಶಿಲ್ಪ ಅಭಿಯಂತರರು (ಡಿಗ್ರಿ ಅಥವಾ ಡಿಪ್ಲೋಮಾ ಸಿವಿಲ್ ಇಂಜನಿಯರ್), ಹಾಗೆಯೇ ಯೋಜನೆ (ಪ್ರೊಜೆಕ್ಟ್) ವ್ಯವಸ್ಥಾಪಕರು (ಪ್ರೊಜೆಕ್ಟ್ ಮ್ಯಾನೇಜರ್) ಇವರ ಆವಶ್ಯಕತೆ ಇದೆ.