ಎಲ್ಲ ಸಾಧಕರಿಗಾಗಿ ಸೂಚನೆ
‘ಕೊರೋನಾ’ ವೈರಾಣುವಿನ ಸೋಂಕಿನಿಂದಾಗುವ ರೋಗಗಳಿಂದ ನಮ್ಮ ರಕ್ಷಣೆಯಾಗಬೇಕು ಅಥವಾ ಅದನ್ನು ತಡೆಗಟ್ಟಬೇಕು’, ಎಂದು ಆಯುಷ ಸಚಿವಾಲಯವು ಪ್ರಕಟಿಸಿದ ಸುತ್ತೋಲೆಯಲ್ಲಿ ಹೋಮಿಯೋಪಥಿಯ ‘ಅರ್ಸೆನಿಕ್ ಆಲ್ಬ್ ೩೦’ ಈ ಔಷಧಿಯನ್ನು ಸೂಚಿಸಲಾಗಿತ್ತು. ಈ ರೋಗನಿರೋಧಕ ಔಷಧಿಯನ್ನು ಎಲ್ಲೆಡೆಯ ಸಾಧಕರು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.