‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಚಿತ್ರೀಕರಣಕ್ಕಾಗಿ ಜಂಕ್ಶನ್ ಬಾಕ್ಸ್, ಹಾಗೆಯೇ ಇತರ ಉಪಕರಣಗಳ ಆವಶ್ಯಕತೆ !

‘ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ವೈಶಿಷ್ಟ್ಯಪೂರ್ಣ ಘಟನೆಗಳ ಚಿತ್ರೀಕರಣವನ್ನು ಮಾಡಿ ಸಂಶೋಧನಾತ್ಮಕ ಅಧ್ಯಯನವನ್ನು ಮಾಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಣ ಮಾಡಿದರೆ ಅದು ಮುಂದಿನ ಕಾಲಕ್ಕಾಗಿ ಹೆಚ್ಚು ಉಪಯುಕ್ತವಾಗುತ್ತದೆ. ಆದ್ದರಿಂದ ಆಶ್ರಮದಲ್ಲಿ ಕೆಳಗೆ ಕೊಡಲಾದ ಉಪಕರಣಗಳ ಆವಶ್ಯಕತೆ ಇದೆ.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಭಗವತೀಕೃಪಾ ಅಪಾರ್ಟಮೆಂಟ್ಸ್, ಎಸ್-೧, ಎರಡನೇ ಮಹಡಿ, ಬಿಲ್ಡಿಂಗ್ ಎ, ಢವಳಿ, ಫೋಂಡಾ, ಗೋವಾ – 403401.

ಇದಕ್ಕಾಗಿ ಧನಾದೇಶ ಕೊಡುವುದಿದ್ದಲ್ಲಿ ಅದನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಈ ಹೆಸರಿನಲ್ಲಿ ಕೊಡಬೇಕು.

– (ಪೂ.) ಶ್ರೀ. ಪೃಥ್ವಿರಾಜ ಹಜಾರೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ. (೧೧.೮.೨೦೨೦)