ಇಸ್ಲಾಮ್‌ವಾದಿಗಳ ಒತ್ತಡದಿಂದ ‘ದಿಲ್ಲಿ ರೈಟ್ಸ್ ೨೦೨೦ : ದ ಅನ್ ಟೋಲ್ಡ ಸ್ಟೋರಿ’ ಪುಸ್ತಕದ ಪ್ರಕಾಶನದಿಂದ ‘ಬ್ಲೂಮ್ಸ್‌ಬ್ಯುರಿ ಇಂಡಿಯಾ’ವು ಹಿಂದೆಸರಿದ ನಂತರ ಈಗ ‘ಗರುಡ ಪ್ರಕಾಶನ’ದಿಂದ ಪ್ರಕಾಶನ
‘ದಿಲ್ಲಿ ರೈಟ್ಸ್ ೨೦೨೦ : ದ ಅನ್ ಟೋಲ್ಡ ಸ್ಟೋರಿ’ (ದೆಹಲಿ ಗಲಭೆ ೨೦೨೦ : ಹೇಳದಿರುವ ಕಥೆ) ಈ ಪುಸ್ತಕದ ಪ್ರಕಾಶನವನ್ನು ಎಡಪಂಥಿ ಹಾಗೂ ಇಸ್ಲಾಮ್‌ವಾದಿಗಳ ಒತ್ತಡದಿಂದಾಗಿ ಪ್ರಕಾಶಕ ‘ಬ್ಲೂಮ್ಸ್‌ಬ್ಯುರಿ ಇಂಡಿಯಾ’ವು ಹಿಂದೆ ಸರಿದ ನಂತರ ಈಗ ‘ಗರುಡ ಪ್ರಕಾಶನ’ವು ಈ ಪುಸ್ತಕವನ್ನು ಪ್ರಕಾಶಿಸಲಿದೆ.