ಚೀನಾದ ಮೇಲೆ ಭಾರತೀಯ ಸಂಸ್ಕೃತಿಯ ಪ್ರಭಾವ 

ಆರೆಲ್ ಸ್ಟೀನ್ ತನ್ನ ‘ಸರ್ ಇಂಡಿಯಾ ಎಂಬ ಗ್ರಂಥದಲ್ಲಿ, ‘ತುರ್ಕಸ್ಥಾನ್ ಖೋತಾನ್ (ಗೋಸ್ಥಾನ)ದಲ್ಲಿ ಭಾರತೀಯ ರಾಜ್ಯಗಳು ವಿಪುಲವಾಗಿದ್ದವು. ಅಲ್ಲಿನ ರಾಜ್ಯಾಡಳಿತದಲ್ಲಿ ಭಾರತೀಯ ಭಾಷೆಗಳನ್ನು ಬಳಸಲಾಗುತ್ತಿತ್ತು, ಇದು ಅಲ್ಲಿನ ನಾಣ್ಯಗಳು ಹಾಗೂ ಕೆತ್ತನೆಯ ಲೇಖನಗಳಿಂದ ಸಿದ್ಧವಾಗುತ್ತದೆ. ಅಲ್ಲಿ ಶ್ರೀವಿಷ್ಣುವಿನ ಪೂಜೆಯಾಗುತ್ತಿತ್ತು. ನಂತರ ಬುದ್ಧನ ಪೂಜೆಯಾಗತೊಡಗಿತು.

 ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ದೆಹಲಿ-ಬೆಂಗಳೂರು ಗಲಭೆ : ಹೊಸ ಜಿಹಾದ್ ? ಈ ವಿಷಯದ ಬಗ್ಗೆ ಚರ್ಚಾಕೂಟ !

ದೆಹಲಿ ಗಲಭೆ, ಬೆಂಗಳೂರು ಗಲಭೆ ಇತ್ಯಾದಿ ಎಲ್ಲ ಗಲಭೆಗಳ ಆಯೋಜನೆ, ಆಂತರಿಕ ಯುದ್ಧದ ಸಿದ್ಧತೆಯು ೨೦೦೬ ರಿಂದಲೇ ಆರಂಭವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ‘ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಹಾಗೂ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ನಂತಹ ಸಂಘಟನೆಗಳ ಕೈವಾಡವಿರುವುದು ಬೆಳಕಿಗೆ ಬಂದಿದೆ.

ಸಾಧಕರಿಗೆ ಸೂಚನೆ 

‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (೨ ರಿಂದ ೧೭ ಸೆಪ್ಟೆಂಬರ್ ೨೦೨೦ ಈ ಕಾಲದಲ್ಲಿ) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ | ಈ ನಾಮ ಜಪವನ್ನು ಕಡಿಮೆಪಕ್ಷ ೧ ಗಂಟೆ ಮಾಡಬೇಕು.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಚಿತ್ರೀಕರಣಕ್ಕಾಗಿ ಜಂಕ್ಶನ್ ಬಾಕ್ಸ್, ಹಾಗೆಯೇ ಇತರ ಉಪಕರಣಗಳ ಆವಶ್ಯಕತೆ !

‘ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ವೈಶಿಷ್ಟ್ಯಪೂರ್ಣ ಘಟನೆಗಳ ಚಿತ್ರೀಕರಣವನ್ನು ಮಾಡಿ ಸಂಶೋಧನಾತ್ಮಕ ಅಧ್ಯಯನವನ್ನು ಮಾಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಣ ಮಾಡಿದರೆ ಅದು ಮುಂದಿನ ಕಾಲಕ್ಕಾಗಿ ಹೆಚ್ಚು ಉಪಯುಕ್ತವಾಗುತ್ತದೆ.

ಸಾಧಕರೇ, ಸೇವೆ ಹಾಗೂ ನಾಮಜಪ ಮಾಡುವಾಗ ಪ್ರತಿ ಗಂಟೆಗೊಮ್ಮೆ ೫ ನಿಮಿಷಗಳ ಕಾಲ ಆವರಣವನ್ನು ತೆಗೆಯಿರಿ !

‘ನಾವು ದಿನವಿಡಿ ಮಾಡುತ್ತಿರುವ ವಿವಿಧ ಕೃತಿ, ನಮ್ಮ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರ ಹಾಗೂ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳಿಂದ ನಮ್ಮ ಸುತ್ತಲೂ ತೊಂದರೆದಾಯಕ ಶಕ್ತಿಗಳ ಆವರಣ ನಿರ್ಮಾಣವಾಗುತ್ತಿರುತ್ತದೆ. ಇದರಿಂದಾಗಿ ಸಾಧಕರು ನಾಮಜಪ (ಉಪಾಯಕ್ಕೆ) ಕುಳಿತಾಗ ಅವರಲ್ಲಿ ತುಂಬಾ ತೊಂದರೆದಾಯಕ ಶಕ್ತಿಗಳ ಆವರಣ ಬಂದಿರುತ್ತದೆ.

ಸಾಧಕರಿಗೆ ಮಹತ್ವದ ಸೂಚನೆ !

‘ಫೇಸ್‌ಬುಕ್, ‘ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ತಮಗೆ ‘ಫ್ರೆಂಡ್ ರಿಕ್ವೆಸ್ಟ್ (ಮಿತೃತ್ವಕ್ಕಾಗಿ ವಿನಂತಿ) ಕಳುಹಿಸಬಹುದು. ಆದ್ದರಿಂದ ಸಂಬಂಧಿತ ವ್ಯಕ್ತಿಯ ಬಗ್ಗೆ ಖಚಿತಪಡಿಸಿಕೊಳ್ಳದೇ ಅವರ ‘ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬಾರದು.

ಮತಾಂಧರ ದುಃಸಾಹಸವನ್ನು ತಿಳಿಯಿರಿ !

ಕೆಲವು ಬಾಂಗ್ಲಾದೇಶದ ಮತಾಂಧರು ಚೆನ್ನೈಯ ಯುವತಿಯನ್ನು ಬ್ರಿಟನ್ದಿಂದ ಅಪಹರಿಸಿ ಅವಳನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದು ಅಲ್ಲಿ ಆಕೆಯನ್ನು ಮತಾಂತರಿಸಿ ಘಟನೆಯು ನಡೆದಿದೆ. ಎನ್.ಐ.ಎ. ‘ಲವ್ ಜಿಹಾದ್ ನಿಟ್ಟಿನಿಂದ ಇದರ ತನಿಖೆಗೆ ಪ್ರಾರಂಭಿಸಿದೆ.

ಬಾಲಿವುಡ್‌ನಲ್ಲಿ ಗಣ್ಯವ್ಯಕ್ತಿಗಳ ಸಮಾರಂಭಗಳಲ್ಲಿ ಮಾದಕ ವಸ್ತುಗಳನ್ನು ಸರಾಗವಾಗಿ ಸೇವನೆ ಮಾಡುತ್ತಾರೆ ! – ನಟ ಅಧ್ಯಯನ ಸುಮನ

ಬಾಲಿವುಡ್‌ನ ಸಮಾರಂಭಗಳಲ್ಲಿ ಮಾದಕ ವಸ್ತುಗಳನ್ನು ಸರಾಗವಾಗಿ ಸೇವಿಸುತ್ತಾರೆ, ಎಂದು ನಟ ಅಧ್ಯಯನ ಸುಮನ ಇವರು ಒಂದು ಸಂದರ್ಶನದಲ್ಲಿ ಹೇಳಿದರು. ಸುಮನ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, “ಚಿತ್ರರಂಗದಲ್ಲಿ ಮಾದಕವಸ್ತುಗಳ ಸೇವನೆ ಮಾಡಲಾಗುತ್ತದೆ, ಇದು ಸತ್ಯವೇ ಆಗಿದೆ. ಅನೇಕ ಗಣ್ಯವ್ಯಕ್ತಿಗಳ ಸಮಾರಂಭಗಳಲ್ಲಿ ದಿಗ್ಗಜ ಕಲಾವಿದರು ಮಾದಕ ವಸ್ತುಗಳನ್ನು ಸೇವಿಸುತ್ತಿರುವುದನ್ನು ನೋಡಿದ್ದೇನೆ.

ಪತ್ರಕರ್ತೆ ಗೌರಿ ಲಂಕೇಶರಿಗೆ ನಕ್ಸಲರೊಂದಿಗಿರುವ ನಂಟಿನಿಂದ ಅವರ ಹತ್ಯೆಯಾಗಿದೆಯೇ ?’, ಈ ನಿಟ್ಟಿನಲ್ಲಿಯೂ ತನಿಖೆ ಮಾಡುವಂತೆ ಟ್ವಿಟರ್‌ನಲ್ಲಿ ಆಗ್ರಹ

ಅಜ್ಞಾತರು ೫ ಸಪ್ಟೆಂಬರ್ ೨೦೧೭ ರಂದು ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ಮಾಡಿದ್ದರು. ನಂತರ ಕೂಡಲೇ ಕಮ್ಯುನಿಸ್ಟ್ ಹಾಗೂ ಪ್ರಸಾರ ಮಾಧ್ಯಮಗಳು ಸಂದೇಹದ ದಿಕ್ಕನ್ನು ಹಿಂದುತ್ವನಿಷ್ಠೆಯ ಕಡೆ ಹೊರಳಿಸಿದರು. ಇಲ್ಲಿಯವರೆಗೆ ಈ ಹತ್ಯೆಯ ಆರೋಪದಡಿ ಅನೇಕ ಅಮಾಯಕ ಹಿಂದೂಗಳನ್ನು ಬಂಧಿಸಲಾಗಿದೆ; ಆದರೆ ಪೊಲೀಸರಿಗೆ ಯಾವುದೇ ರೀತಿಯ ನಿಧಿಷ್ಠ ಸಾಕ್ಷಿಗಳು ಸಿಗಲಿಲ್ಲ ಹಾಗೂ ಅಪರಾಧವೂ ಸಿದ್ಧವಾಗಲಿಲ್ಲ.

‘ಫೇಸಬುಕ್’ನ ಪಕ್ಷಪಾತ’ ಈ ವಿಷಯದಲ್ಲಿ ‘ಆನ್‌ಲೈನ್’ ವಿಶೇಷ ವಿಚಾರಸಂಕಿರಣದ ಆಯೋಜನೆ

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರುವಾಗ ‘ಫೇಸಬುಕ್’ ದಬ್ಬಾಳಿಕೆ ನಿಲುವು ತೋರುತ್ತಾ ಕೇವಲ ಹಿಂದೂ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಫೇಸಬುಕ್ ಪೇಜ್ ಬಂದ್ ಮಾಡುತ್ತಿದೆ. ಇನ್ನೊಂದೆಡೆ ಹಿಂಸಾಚಾರ ಮಾಡುವ ಉಗ್ರರ ಮತ್ತು ಅವರ ಉಗ್ರವಾದಿ ಸಂಘಟನೆಗಳ ‘ಫೇಸಬುಕ್ ಪೇಜ್’ ಸಲೀಸಾಗಿ ವಿಷಕಕ್ಕುತ್ತಾ ಪ್ರಚಾರ ಮಾಡುತ್ತಿವೆ.