ಮತಾಂಧರಿಗೆ ತಮ್ಮ ಧರ್ಮವೇ ಮೊದಲು, ಎಂಬುದನ್ನು ಸಾಬೀತು ಪಡಿಸುವ ಘಟನೆ !
ದೇಶದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡುವ ಬಗ್ಗೆ ಕೇಂದ್ರ ಸರಕಾರದ ಬಳಿ ಆಗ್ರಹಿಸಿದ ತೆಲಂಗಾಣ ಸರಕಾರದ ಪ್ರಸ್ತಾಪಕ್ಕೆ ಮತಾಂಧ ಎಮ್.ಐ.ಎಮ್. ಪಕ್ಷವು ವಿರೋಧಿಸಿದೆ ಮತ್ತು ಅದನ್ನು ಖಂಡಿಸಲು ಎಮ್.ಐ.ಎಮ್.ನ ಶಾಸಕರು ತೆಲಂಗಾಣ ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.