ಹಿಂದೂಗಳನ್ನು ಗುರಿಯಾಗಿಸಲು ಮತಾಂಧರು ಆಯೋಜನಾಬದ್ಧ ಗಲಭೆಯನ್ನು ಮಾಡಿದರು ! – ಸತ್ಯಶೋಧನ ಸಮಿತಿಯ ವರದಿ
ಪಟ್ಟಣದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಆಗಸ್ಟ್ ೧೧ ರಂದು ಮತಾಂಧರು ಮಾಡಿದ ಗಲಭೆಯು ಹಿಂದೂಗಳನ್ನು ಹಾಗೂ ಅವರ ನಾಯಕರನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಸಂಘಟಿತ ಹಾಗೂ ಪೂರ್ವನಿಯೋಜಿತ ಗಲಭೆ ಎಂದು ‘ಸಿಟಿಝನ್ ಫಾರ್ ಡೆಮೊಕ್ರಸಿ’ ಎಂಬ ಸಂಘಟನೆಯು ನಡೆಸಿರುವ ಸತ್ಯಶೋಧನಾ ಸಮಿತಿಯು ತಮ್ಮ ವರದಿಯಲ್ಲಿ ಹೇಳಿದೆ.