ಮತಾಂಧರ ದುಃಸಾಹಸವನ್ನು ತಿಳಿಯಿರಿ !

೧. ಮತಾಂಧರ ಮಾನಸಿಕತೆಯನ್ನು ತಿಳಿಯಿರಿ !

ದಾವಣಗೆರೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ದೇಶವಿರೋಧಿ ಪೋಸ್ಟ್‌ಅನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಇಲ್ಲಿಯ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಟೇಬಲ್ ಸನಾವುಲ್ಲಾ ಇವನ ವಿಚಾರಣೆ ಮಾಡುವಂತೆ ಆದೇಶಿಸಲಾಗಿದೆ. ೨೦೧೪ ರಲ್ಲಿ ಅವನನ್ನು ಅಂತಹುದೇ ಪ್ರಕರಣದಲ್ಲಿ ವಜಾಗೊಳಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

೨. ಮತಾಂಧರ ಹಿಂದೂದ್ವೇಷವನ್ನು ತಿಳಿಯಿರಿ !

ಪ್ರಯಾಗರಾಜ ಪೊಲೀಸರು ಹಿಂದೂಗಳ ದೇವತೆಗಳ ಕುರಿತು ಅಶ್ಲೀಲ ಹೇಳಿಕೆಗಳನ್ನು ನೀಡಿದ್ದ ಹೀರ ಖಾನ ಎಂಬ ಮಹಿಳೆಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. ಯೂ ಟ್ಯೂಬ್ ಚಾನಲ್ ‘ಬ್ಲ್ಯಾಕ್ ಡೇ ೫ ಆಗಸ್ಟ್ ಇದರಲ್ಲಿ ವಿಡಿಯೋವನ್ನು ಇಟ್ಟು ಅದರಲ್ಲಿ ಸೀತಾಮಾತೆಯ ಬಗ್ಗೆ ಅಶ್ಲೀಲ ಹೇಳಿಕೆಯನ್ನು ನೀಡಿದ್ದರು.

೩. ಮತಾಂಧರಿಂದ ತೃಣಮೂಲ ಕಾಂಗ್ರೆಸ್ಸಿನ ಆಡಳಿತದಲ್ಲಿ ಅಸುರಕ್ಷಿತ ಬಾಲಕಿಯರು !

ಬಂಗಾಲದ ಜಲಪಾಯಿಗುಡಿ ಜಿಲ್ಲೆಯಲ್ಲಿ ೧೬ ವರ್ಷದ ಆದಿವಾಸಿ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಯ ಹತ್ಯೆಗೈದು ಅವಳ ಮೃತದೇಹವನ್ನು ಮನೆಯ ಕೊಳಚೆ ನೀರಿನ ಟ್ಯಾಂಕಿಯಲ್ಲಿ ಎಸೆದ ರಹಮಾನ ಅಲೀ, ಜಮೀರೂಲ ಹಕ್ ಮತ್ತು ತಮಿರೂಲ ಹಕ್ ಇವರನ್ನು ಬಂಧಿಸಲಾಗಿದೆ.

೪. ಮತಾಂಧರ ದುಃಸಾಹಸವನ್ನು ತಿಳಿಯಿರಿ !

ಕೆಲವು ಬಾಂಗ್ಲಾದೇಶದ ಮತಾಂಧರು ಚೆನ್ನೈಯ ಯುವತಿಯನ್ನು ಬ್ರಿಟನ್ದಿಂದ ಅಪಹರಿಸಿ ಅವಳನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದು ಅಲ್ಲಿ ಆಕೆಯನ್ನು ಮತಾಂತರಿಸಿ ಘಟನೆಯು ನಡೆದಿದೆ. ಎನ್.ಐ.ಎ. ‘ಲವ್ ಜಿಹಾದ್ ನಿಟ್ಟಿನಿಂದ ಇದರ ತನಿಖೆಗೆ ಪ್ರಾರಂಭಿಸಿದೆ.

೫. ಪ್ರತಿಯೊಂದು ಸರಕಾರ ಇಂತಹ ಪ್ರಯತ್ನವನ್ನು ಮಾಡಬೇಕು !

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಮತಾಂಧರು ಹಿಂದೂ ಯುವತಿಯರನ್ನು ಪ್ರೇಮದ ಜಾಲದಲ್ಲಿ ಸೆಳೆದು ವಂಚಿಸಿದ ಕೆಲವು ಘಟನೆಗಳು ಬೆಳಕಿಗೆ ಬಂದಿದ್ದವು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಈ ಘಟನೆಗಳ ವಿಚಾರ ಮಾಡಿ ಲವ್ ಜಿಹಾದ್ ಅನ್ನು ತಡೆಯುವುದಕ್ಕಾಗಿ ‘ಕೃತಿ ಯೋಜನೆಯನ್ನು ಸಿದ್ಧಪಡಿಸಲು ಆದೇಶ ನೀಡಿದ್ದಾರೆ.

೬. ಕೇಂದ್ರ ಸರಕಾರ ಸಂಸ್ಕೃತಕ್ಕೆ ಪ್ರೋತ್ಸಾಹವನ್ನು ನೀಡಿ ಅದರ ಪುನರುಜ್ಜೀವನವನ್ನು ಮಾಡಬೇಕು !

‘ಐಐಟಿ ಇಂದೂರದಲ್ಲಿ ಸಂಸ್ಕೃತ ಭಾಷೆಯಲ್ಲಿ ಪ್ರಾಚೀನ ಭಾರತೀಯ ವಿಜ್ಞಾನವನ್ನು ಕಲಿಸಲಾಗುತ್ತಿದೆ. ಇದರಲ್ಲಿ ಜಗತ್ತಿನಾದ್ಯಂತ ೭೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಭಾಗಿಯಾಗಿದ್ದಾರೆ. ಪಠ್ಯಕ್ರಮದಲ್ಲಿ ಧಾತು ವಿಜ್ಞಾನ, ಖಗೋಲಶಾಸ್ತ್ರ ಮುಂತಾದ ವಿಷಯಗಳ ಸಮಾವೇಶವಿದ್ದು ಈ ಎಲ್ಲ ಜ್ಞಾನವನ್ನು ಸಂಸ್ಕೃತದಲ್ಲಿ ಕಲಿಸಲಾಗುತ್ತದೆ.

೭. ಹಿಂದೂ ನಾಯಕರ ಭದ್ರತೆಗಾಗಿ ಇನ್ನು ಹಿಂದೂ ರಾಷ್ಟ್ರವನ್ನು ಬಿಟ್ಟರೆ ಬೇರೆ ಪರ್ಯಾಯವಿಲ್ಲ !

ಭಾಗ್ಯನಗರದ (ತೆಲಂಗಾಣ) ಗೋಶಾಮಹಲ ಚುನಾವಣಾಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಹ ಇವರ ಮೇಲೆ ಜಿಹಾದಿ ಉಗ್ರರ ಹಲ್ಲೆಯಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ.