ಅಂತಹ ಮತಾಂಧರಲ್ಲಿ ಭಯ ಮೂಡಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಆವಶ್ಯಕ !
ನವ ದೆಹಲಿ: ನವ ದೆಹಲಿಯ ಬುಧವಿಹಾರ್ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅವಳ ಬ್ರೈನ್‌ವಾಶ್ ಮಾಡಿ ಮದುವೆಯಾದ ಆರೋಪದಲ್ಲಿ ಶಕ್ತಿಮಾನ್ ಶೇಖ್, ಅವನ ತಂದೆ ಮುತಾರ್ ಶೇಖ್ ಮತ್ತು ಮೌಲ್ವಿಯ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.