ಪಾಕಿಸ್ತಾನದಲ್ಲಿ ಹಿಂದೂಗಳು ಈಗ ಮುಕ್ತವಾಗಿ ಉಸಿರಾಡಬಹುದು ! – ಪಾಕಿಸ್ತಾನದ ಮಾಜಿ ಕ್ರಿಕೆಟಪಟು ದಾನಿಶ ಕನೆರಿಯಾ

೨೦೧೯ ರಲ್ಲಿ ಸಿಎಎ ಕಾನೂನು ಜಾರಿ ಮಾಡಿದ ನಂತರ ಒಂದು ಸುತ್ತೋಲೆಯ ಮೂಲಕ ಕೇಂದ್ರ ಸರಕಾರವು ಮಾರ್ಚ್ ೧೧ ರಿಂದ ದೇಶಾದ್ಯಂತ ಜಾರಿಗೊಳಿಸಿದೆ. ಇದಕ್ಕೆ ಜಗತ್ತಿನಾದ್ಯಂತದಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತಪಡಿಸಲಾಗುತ್ತಿದೆ.

ಪೋರಬಂದರ (ಗುಜರಾತ)ಇಲ್ಲಿ 450 ಕೋಟಿ ಮೌಲ್ಯದ ಮಾದಕ ಪದಾರ್ಥ ಜಪ್ತಿ

ಗುಜರಾತನ ಸಮುದ್ರ ತೀರದಲ್ಲಿ ಮತ್ತು ಬಂದರಿನಲ್ಲಿಯೇ ಅತ್ಯಧಿಕ ಮಾದಕ ಪದಾರ್ಥಗಳು ಸಿಗುತ್ತಿದೆ. ಇದನ್ನು ನೋಡಿದರೆ ಸರಕಾರ ಇನ್ನೂ ಹೆಚ್ಚಿನ ಜಾಗರೂಕತೆ ಹೆಚ್ಚಿಸುವ ಆವಶ್ಯಕತೆಯಿದೆ !

ದೆಹಲಿಯ ಶಾಹಿನಾಳು ಹಿಂದೂ ಧರ್ಮವನ್ನು ಸ್ವೀಕರಿಸಿ ಶಿವಂನೊಂದಿಗೆ ವಿವಾಹ !

ಶಾಹಿನಾ ಹೆಸರಿನ ಮುಸ್ಲಿಂ ಮಹಿಳೆ `ಘರವಾಪಸಿ’ ಮಾಡಿದ್ದಾಳೆ. ಶಾಹಿನಾಳು ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ ‘ಆರಾಧನಾ’ ಎಂಬ ಹೆಸರನ್ನು ಇಟ್ಟುಕೊಂಡಿದ್ದಾಳೆ.

ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷದ ನಾಯಬ್ ಸೈನಿ ನೂತನ ಮುಖ್ಯಮಂತ್ರಿ !

ಹರಿಯಾಣದಲ್ಲಿ ಭಾಜಪ ಮತ್ತು ಜನನಾಯಕ ಜನತಾ ಪಕ್ಷ (ಜೆಜೆಪಿ) ಇವರ ಮೈತ್ರಿ ಮುರಿದು ಬಿದ್ದ ಕಾರಣ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಗ್ನಿ-5 ಕ್ಷಿಪಣಿ ಪರೀಕ್ಷೆಯಲ್ಲಿ ಚೀನಾದ ಹಡಗಿನ ನಿಗಾ ಇತ್ತು !

ಕುತಂತ್ರ ಚೀನಾದ ಮೇಲೆ ಕಣ್ಣಿಡಲು, ಭಾರತವೂ ಈಗ ಅದನ್ನು ಸುತ್ತುವರಿಯಬೇಕು. ಇದಕ್ಕಾಗಿ ಭಾರತವು ಚೀನಾದ ನೆರೆಯ ದೇಶಗಳಾದ ವಿಯೆಟ್ನಾಂ, ಫಿಲಿಪ್ಪೀನ್ಸ್, ಜಪಾನ್, ದಕ್ಷಿಣ ಕೊರಿಯಾದೊಂದಿಗೆ ರಷ್ಯಾದೊಂದಿಗೆ ವ್ಯೂಹಾತ್ಮಕ ಸಂಬಂಧವನ್ನು ಬಲಪಡಿಸಬೇಕಾಗಿದೆ !

ದೇವಸ್ಥಾನವೊಂದರಲ್ಲಿ ಕಾಣಿಕೆ ಹಂಚಿಕೊಳ್ಳುವ ವಿಚಾರದಲ್ಲಿ ಅರ್ಚಕರ ನಡುವೆ ಹೊಡೆದಾಟ ನಡೆದಿರುವ ವೀಡಿಯೋ ಆಧಾರ ರಹಿತ!

ನ್ಯಾಯಾಧೀಶ ಮನಿಶಕುಮಾರ ಎಂಬ ಹೆಸರಿನ ‘ಎಕ್ಷ್‘ ಖಾತೆಯನ್ನು ಬಳಸಿಕೊಂಡು ಇತ್ತಿಚೆಗೆ ಒಂದು ವೀಡಿಯೋವನ್ನು ಪ್ರಸಾರ ಮಾಡಲಾಗಿದೆ.

Charges of Espionage: ಪಾಕಿಸ್ತಾನಿ ಗುಪ್ತಚರರಿಗೆ ಗೌಪ್ಯ ಮಾಹಿತಿ ನೀಡಿದವನ ಬಂಧನ !

ಪಾಕಿಸ್ತಾನಿ ಗುಪ್ತಚರರಿಗೆ ನಿರ್ಬಂಧಿತ ಪ್ರದೇಶಗಳಲ್ಲಿ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು 31 ವರ್ಷದ ‘ಸ್ಟ್ರಕ್ಚರಲ್ ಫ್ಯಾಬ್ರಿಕೆಟರ್’ನನ್ನು ಮಜಗಾಂವ್ ಹಡಗುಕಟ್ಟೆಯಿಂದ ಬಂಧಿಸಿದೆ.

Illegal Beef smuggling: ಓತುರ್‌(ಪುಣೆ ಜಿಲ್ಲೆ)ನಿಂದ 1 ಸಾವಿರದ 500 ಕೆಜಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮತಾಂಧನ ಬಂಧನ !

ಜುನ್ನಾರ್ ತಾಲೂಕಿನ ಓತೂರಿನಲ್ಲಿ ದನದ ಮಾಂಸ ಸಾಗಾಟ ಪ್ರಕರಣದಲ್ಲಿ ನಾಸಿರ್ ಶೇಖ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ

Attack on Delhi Police: ದೆಹಲಿಯಲ್ಲಿ ಆದಿಲ್ ನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ !

ರಾಜೌರಿ ಗಾರ್ಡನ್ ರಘುಬಿರ ನಗರದಲ್ಲಿ ಆದಿಲ್ ಎಂಬ ಅಪರಾಧಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಅಲ್ಲಿದ್ದ ಆದಿಲನ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿದರು.

Dress Code Implemented: ಸತಾರಾ ಜಿಲ್ಲೆಯ 32 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಆದರ್ಶ ಡ್ರೆಸ್ ಕೋಡ್ ಜಾರಿ ! – ಸುನಿಲ್ ಘನವಟ್, ಸಮನ್ವಯಕರು, ಮಹಾರಾಷ್ಟ್ರ ಮಂದಿರ ಮಹಾಸಂಘ

ಸಭೆಯಲ್ಲಿ ಜಿಲ್ಲೆಯ 32ಕ್ಕೂ ಹೆಚ್ಚು ದೇವಸ್ಥಾನಗಳ ಧರ್ಮದರ್ಶಿಗಳು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಆದರ್ಶ ವಸ್ತ್ರ ಸಂಹಿತೆ ಅಳವಡಿಸಲು ನಿರ್ಧರಿಸಿದ್ದಾರೆ