ಭಾರತೀಯ ಕಾಲಗಣನೆಯ ಮಹತ್ವ !

‘ಭಾರತೀಯ ಕಾಲಗಣನೆಯಲ್ಲಿ ಯುಗ ಪದ್ಧತಿಯ ವಿಚಾರವನ್ನು ಮಾಡಲಾಗುತ್ತದೆ. ಸತ್ಯ (ಕೃತ), ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ೪ ಯುಗಗಳಿವೆ. ಕಲಿಯುಗದಲ್ಲಿ ೪ ಲಕ್ಷ ೩೨ ಸಾವಿರ ವರ್ಷಗಳಿವೆ.

ಪಾಕಿಸ್ತಾನ ಅಣುಬಾಂಬ್‌ ಮಾರಾಟ ಮಾಡುವುದು ಜಗತ್ತಿಗೇ ಅಪಾಯಕಾರಿ !

ಪಾಕಿಸ್ತಾನ ಅಣುಬಾಂಬ್‌ ತಯಾರಿಸಲು ಬೇಕಾದ ಫಾರ್ಮುಲಾ ಮತ್ತು ಅದಕ್ಕೆ ಬೇಕಾಗುವ ಪ್ಲುಟೋನಿಯಮ್ನ್ನು ಕದ್ದು ತಂದಿತ್ತು. ಆದುದರಿಂದ ಪಾಕಿಸ್ತಾನ ಇಂತಹ ಅಣುಬಾಂಬ್‌ಗಳನ್ನು ಮಾರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಸರಕಾರವೇ ವೆಬ್ ಸಿರಿಸ್ ಮೇಲೆ ನಿಯಂತ್ರಣವಿಟ್ಟು ಸೆನ್ಸಾರ್ ಬೋರ್ಡ್ ಜಾರಿಗೆ ತರಬೇಕು ! – ಶ್ರೀ. ಸತೀಶ ಕಲ್ಯಾಣಕರ್,ಮಾಜಿ ಸದಸ್ಯರು, ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿ

ಇಂದು ವೆಬ್ ಸಿರೀಸ್ ಪರಿಣಾಮಕಾರಿ ಮಾಧ್ಯಮವಾಗಿ ಮಾರ್ಪಟ್ಟಿದೆ. ವೆಬ್ ಸರಣಿ/ಒ.ಟಿ.ಟಿ.ಗೆ ಯಾವುದೇ ಸೆನ್ಸಾರ್‌ಶಿಪ್ ವಿಧಿಸಲಾಗಿಲ್ಲ. ವೆಬ್ ಸಿರೀಸ್ ಮೇಲೆ ಸರಕಾರ ನಿಯಂತ್ರಣ ಹೇರಬೇಕು. ವೆಬ್ ಸಿರೀಸ್ ಜೊತೆ ವಾಹಿನಿಗಳಲ್ಲಿ ತೋರಿಸಲಾಗುವ ಸಿರೀಸ್ ಗಳು, ಕಾರ್ಯಕ್ರಮಗಳ ಮೇಲೆಯೂ ಸೆನ್ಸಾರ್ ಬೋರ್ಡ್ ಜಾರಿಗೊಳಿಸಬೇಕು

ಉಪಾಹಾರದ ಜೊತೆಗೆ ಹಾಲು ಹಾಕಿದ ಚಹಾ ಅಥವಾ ಕಷಾಯ ಕುಡಿಯುವುದಕ್ಕಿಂತ ಹಾಲು ಹಾಕದಿರುವ ಚಹಾ ಅಥವಾ ಕಷಾಯ ಕುಡಿಯಿರಿ

‘ಹಾಲು ಮತ್ತು ಉಪ್ಪಿನ ಸಂಯೋಗವು ಆರೋಗ್ಯಕ್ಕೆ ಹಾನಿಕರವಾಗಿದೆ. ಪ್ರತಿಯೊಂದು ಉಪಾಹಾರದಲ್ಲಿ ಉಪ್ಪು ಇದ್ದೇ ಇರುತ್ತದೆ. ಆದುದರಿಂದ ಉಪಾಹಾರದೊಂದಿಗೆ ಚಹಾ ಅಥವಾ ಕಷಾಯ ಕುಡಿಯುವುದಾದರೆ ಅದಕ್ಕೆ ಹಾಲು ಹಾಕದೇ ಹಾಗೇ ಕುಡಿಯಬೇಕು.

ಎಲ್ಲಾ ಹಿಂದೂಗಳು ಹಾಗೂ ಹಿಂದೂ ಸಂಘಟನೆಗಳು ಒಟ್ಟಾಗಬೇಕು – ಶ್ರೀ. ದಿವಾಕರ ಭಟ್

ಉಡುಪಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರಜಾಗೃತಿ ಸಭೆ

ವ್ಯಾಯಾಮಕ್ಕೆ ಸಂಬಂಧಿಸಿದ ಅನುಕ್ರಮ

‘ಹೊಟ್ಟೆ ಖಾಲಿ ಇದ್ದಾಗ ವ್ಯಾಯಾಮವನ್ನು ಮಾಡಬೇಕು. ತಿಂದ ನಂತರ ಕೂಡಲೇ ವ್ಯಾಯಾಮ ಮಾಡಬಾರದು. ತಿಂದ ನಂತರ ವ್ಯಾಯಾಮ ಮಾಡುವುದಿದ್ದರೆ ನಡುವೆ ಒಂದೂವರೆಯಿಂದ ೩ ಗಂಟೆಗಳ ಅಂತರವಿರಬೇಕು.

ಸರಕಾರಿಕರಣಗೊಂಡ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು ಮತ್ತು ಅವುಗಳನ್ನು ನಡೆಸಲು ಹಿಂದೂ ಮಂಡಳಿಯನ್ನು ಸ್ಥಾಪಿಸಬೇಕು ! – ಮಹಂತ ಶ್ರೀ ಸುಧೀರದಾಸಜೀ ಮಹಾರಾಜ

ಮಸೀದಿಗಳಿಗೆ ವಕ್ಫ್ ಬೋರ್ಡ್, ದೇವಾಲಯಗಳಿಗೆ ಸನಾತನ ಬೋರ್ಡ್ ಏಕಿಲ್ಲ ? ಈ ಕುರಿತು ವಿಶೇಷ ಸಂವಾದ !

ಸಣ್ಣ ದೇಶಗಳಲ್ಲಿ ಹಣಕ್ಕೆ ವಿಶೇಷ ಮಹತ್ವ ಇಲ್ಲದೆ ಇರುವುದರಿಂದ ಅವರು ಸಮಾಧಾನಿ ! – ವಿಜ್ಞಾನಿ ಕ್ರಿಸ್ಟೋಫರ್ ಬಾಯಸೆ

೨೫ ದೇಶಗಳ ಪ್ರವಾಸ ಮಾಡಿ ಸ್ಕಾಟ್ಲ್ಯಾಂಡ್ ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ ಇವರ ನಿಷ್ಕರ್ಷ !

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಆಗುತ್ತಿರುವ ವಿರೋಧ ಮತ್ತು ಶಸ್ತ್ರರೂಪಿ ಶುದ್ಧೀಕರಣ ಚಳುವಳಿ

ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂಗಳನ್ನು ಮೋಸದಿಂದ, ಆಮಿಷ ತೋರಿಸಿ, ಪ್ರಸಂಗ ಬಂದಾಗ ಬಲವಂತವಾಗಿ ಮತ್ತು ಹಿಂಸೆಕೊಟ್ಟು ಮತಾಂತರಿಸಿದರು. ಜಗತ್ತಿನ ದೃಷ್ಟಿಯಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರ ಈ ಕುಕೃತ್ಯವನ್ನು ನ್ಯಾಯಸಮ್ಮತವೆಂದು ಪರಿಗಣಿಸಲಾಗಿದೆ.

ವಿದೇಶದಲ್ಲಿ ಹೆಚ್ಚುತ್ತಿರುವ ಹಿಂದೂವಿರೋಧಿ ಅಲೆ !

ಎಡಪಂಥೀಯ ವಿಚಾರಶೈಲಿಯ ಸಂಸ್ಥೆಗಳು ಮತ್ತು ಪ್ರಸಾರಮಾಧ್ಯಮಗಳು ‘ಹಿಂದೂ ರಾಷ್ಟ್ರೀಯತ್ವ ಮತ್ತು ಹಿಂದುತ್ವವು ಭವಿಷ್ಯದ ಸಂಕಟವಾಗಿದೆ, ಎಂದು ಅಪಪ್ರಚಾರ ಮಾಡಿ ಹಿಂದೂಗಳನ್ನು ಅವಮಾನಿಸಿ ಸನಾತನ ಧರ್ಮದ ಅನುಯಾಯಿಗಳ ಬಗ್ಗೆ ದ್ವೇಷ ಹಬ್ಬಿಸುತ್ತಿವೆ