ಹಲ್ಲಿನ ಬೇರುಗಳಲ್ಲಿ ಸಂಗ್ರಹವಾದ ಕೊಳೆ ಹೋಗದಿದ್ದರೆ ದಂತವೈದ್ಯರ ಬಳಿಗೆ ಹೋಗಿ ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಳ್ಳಬೇಕು !

ನಿಯಮಿತವಾಗಿ ಹಲ್ಲುಗಳನ್ನು ಸರಿಯಾಗಿ ಉಜ್ಜದಿರುವುದ ರಿಂದ ಹಲ್ಲುಗಳ ಬೇರುಗಳಲ್ಲಿ ಬಿಳಿ ಅಥವಾ ಹಳದಿ ಅಡ್ಡ ಗೆರೆಗಳು ಕಾಣಿಸತೊಡಗುತ್ತವೆ. ಇದು ಹಲ್ಲುಗಳ ಬುಡದಲ್ಲಿ ಸಂಗ್ರಹವಾದ ಕೊಳೆ ಇರುತ್ತದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಊಟ ಮಾಡಿದರೆ ಅದು ಸಾಮಾನ್ಯವಾಗಿ ಹಾನಿಕರವಲ್ಲ; ಆದರೆ ಸಾಯಂಕಾಲದ (ರಾತ್ರಿಯ) ಊಟವು ಜೀರ್ಣವಾಗದಿರುವಾಗ ಬೆಳಗ್ಗೆ ತಿಂದರೆ ‘ಖಚಿತವಾಗಿ ದೋಷಗಳ ಸಮತೋಲನ ಕೆಡುತ್ತದೆ.

ಬ್ರಾಹ್ಮಣ ಅಂದರೆ ಯಾರು ?

ದರ್ಶನಶಾಸ್ತ್ರದಲ್ಲಿ ‘ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ | (ಅರ್ಥ : ಯಾವನು ಬ್ರಹ್ಮನನ್ನು ಅರಿತಿರುತ್ತಾನೆಯೋ ಅವನು ಬ್ರಾಹ್ಮಣ), ಎಂದು ಬ್ರಾಹ್ಮಣನ ವ್ಯಾಖ್ಯೆಯನ್ನು ಮಾಡಲಾಗಿದೆ. ಯಾವಾಗ ಯಾವುದಾದರೊಬ್ಬ ವ್ಯಕ್ತಿಯ ಉಚ್ಚ ಆಧ್ಯಾತ್ಮಿಕ ಉನ್ನತಿ ಆಗುತ್ತದೆಯೋ, ಆಗ ಅವನಿಗೆ ‘ನಾನು ಬ್ರಹ್ಮನೇ ಆಗಿದ್ದೇನೆ, ಎಂಬ ಆತ್ಮಾನುಭೂತಿ ಬರುತ್ತದೆ.

ರಾತ್ರಿ ಜಾಗರಣೆ ಮಾಡುವುದನ್ನು ತಡೆದು ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿ !

ಒಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆಯನ್ನು ಮಾಡಿದರೆ ಕೆಲವೊಮ್ಮೆ ‘ನಿದ್ರೆ ಪೂರ್ಣ ಆಗುವುದಿಲ್ಲ’, ಆದುದರಿಂದ ಒಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ನಿಧಾನವಾಗಿ ಹಿಂದೆ ತರಬೇಕು.’

ಸರಕಾರಿಕರಣಗೊಂಡ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು ಮತ್ತು ಅವುಗಳನ್ನು ನಡೆಸಲು ಹಿಂದೂ ಮಂಡಳಿಯನ್ನು ಸ್ಥಾಪಿಸಬೇಕು ! – ಮಹಂತ ಶ್ರೀ ಸುಧೀರದಾಸಜೀ ಮಹಾರಾಜ

ಮಸೀದಿಗಳಿಗೆ ‘ವಕ್ಫ್ ಬೋರ್ಡ್’, ಚರ್ಚ್‌ಗಳಿಗೆ ‘ಸ್ವತಂತ್ರ ಚರ್ಚ್ ಸಮಿತಿ’ (ಡಾಯಸೆಶನ ಬೋರ್ಡ್) ಇದೆ. ಹಿಂದೂ ದೇವಾಲಯಗಳಿಗೂ ಸಮಿತಿ ಅಥವಾ ಮಂಡಳಿ ಸ್ಥಾಪಿಸಬೇಕು. ಹಿಂದೂ ದೇವಾಲಯಗಳ ಉತ್ತಮ ನಿರ್ವಹಣೆಗೆ ಹಿಂದೂ ಸಮಿತಿಯ ಅಗತ್ಯವಿದೆ. ಸರಕಾರದ ಅಧೀನದಲ್ಲಿರುವ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಿ ಅವುಗಳ ನಿರ್ವಹಣೆಯನ್ನು ಈ ಸಮಿತಿಗೆ ವಹಿಸಬೇಕು

ಬಾಳೆಹಣ್ಣನ್ನು ಯಾರು ತಿನ್ನಬಾರದು ?

ಯಾರಿಗೆ ಮೇಲಿಂದ ಮೇಲೆ ಶೀತವಾಗುತ್ತದೆ ಅಥವಾ ಯಾರಿಗೆ ದಮ್ಮು, ಶರೀರದಲ್ಲಿ ಬಾವು ಬರುವುದು, ಹಸಿವಾಗದಿರುವುದು ಈ ತೊಂದರೆಗಳಾಗುತ್ತವೆಯೋ, ಅವರ ಶರೀರದಲ್ಲಿ ಅಗ್ನಿ ಮಂದವಾಗಿರುತ್ತದೆ. ಇಂತಹ ಸಮಯದಲ್ಲಿ ಬಾಳೆಹಣ್ಣನ್ನು ತಿನ್ನಬಾರದು.

ಯುದ್ಧ ವಿಮಾನಗಳ ಅಪಘಾತ ಭಾರತಕ್ಕೆ ದುರದೃಷ್ಟ !

ವಿಮಾನ ಹಾರಿಸುವಾಗ ವೈಮಾನಿಕನಿಂದ ಏನಾದರೂ ತಪ್ಪಾಗಬಹುದು. ಈ ರೀತಿ ಅಪಘಾತಗಳಾಗಲು ವಿವಿಧ ಕಾರಣಗಳಿರಬಹುದು; ಆದರೆ ಈ ಅಪಘಾತಕ್ಕೆ ನಿರ್ದಿಷ್ಟವಾದ ಕಾರಣವೇನು ? ಎಂದು ವಾಯುದಳದ ‘ಕೋರ್ಟ್ ಆಫ್ ಎನ್‌ಕ್ವೈರಿ (ನ್ಯಾಯಾಂಗದ ತನಿಖೆ) ಪೂರ್ಣಗೊಂಡ ನಂತರವೇ ನಮಗೆ ತಿಳಿಯುತ್ತದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಶೀತ, ಕೆಮ್ಮು ಮತ್ತು ಜ್ವರಗಳಿಗೆ ತುಳಸಿಯು ರಾಮಬಾಣ ಔಷಧಿ. ಈ ರೋಗವಾದಾಗ  ತುಳಸಿಯ ಎರಡೆರಡು ಎಲೆಗಳನ್ನು ದಿನದಲ್ಲಿ ೩ ಬಾರಿ ಕಚ್ಚಿ ತಿನ್ನಬೇಕು.

ಇನ್ನು ಪಶ್ಚಿಮ ಬಂಗಾಳದ ಹಿಂದೂಗಳ ಮೇಲೆ, ಬಾಂಗ್ಲಾದೇಶದಲ್ಲಿ ಹಿಂದುಗಳಂತೆ ದೌರ್ಜನ್ಯ ನಡೆಯುವ ದಿನ ದೂರವಿಲ್ಲ ! – ಶ್ರೀ. ತಥಾಗತ ರಾಯ್, ಮಾಜಿ ರಾಜ್ಯಪಾಲರು

ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನಕಾರ ಹಾಗೂ ಲೇಖಕ ನ್ಯಾಯವಾದಿ ಸತೀಶ ದೇಶಪಾಂಡೆ ಇವರು , ಬಾಂಗ್ಲಾದೇಶ ೧೯೭೧ ರಲ್ಲಿ ಸ್ವತಂತ್ರವಾಯಿತು, ಆದರೆ ಅಲ್ಲಿಯ ಹಿಂದುಗಳಿಗಾಗಿ ನಾವು ಏನು ಮಾಡಿದ್ದೇವೆ ? ಅಲ್ಲಿಯ ಹಿಂದೂಗಳು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ? ಇದರ ಬಗ್ಗೆ ಭಾರತದಲ್ಲಿನ ಹಿಂದುಗಳಿಗೆ ಯಾವುದೇ ಕಾಳಜಿ ಇಲ್ಲ.

ಪಾಕಿಸ್ತಾನ ವಿಭಜನೆಯ ಹೊಸ್ತಿಲಿನಲ್ಲಿ ?

‘ಪಾಕಿಸ್ತಾನದಲ್ಲಿ ಗೃಹಯುದ್ಧಆರಂಭವಾಗಲಿದೆಯೇ ? ಮತ್ತು ಪಾಕಿಸ್ತಾನದ ಹೊರಗಿನಿಂದ ‘ಅಫ್ಘಾನಿಸ್ತಾನ ತಾಲಿಬಾನ’ ಮತ್ತು ಪಾಕಿಸ್ತಾನದ ಗಡಿಯೊಳಗಿನಿಂದ ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ ಇವರಿಬ್ಬರು ಒಟ್ಟಾಗಿ ಪಾಕಿಸ್ತಾನವನ್ನು ಕೊರೆದು ಟೊಳ್ಳು ಮಾಡುವರೇ ?