ಅಧ್ಯಾತ್ಮಪ್ರಸಾರದ ಕಾರ್ಯಕ್ಕಾಗಿ ಪ್ರವಾಸ ಮಾಡುವ ಸಾಧಕರಿಗೆ ತಮ್ಮ ಪರಿಚಿತರಲ್ಲಿ ನಿವಾಸ ಮತ್ತು ಭೋಜನದ ವ್ಯವಸ್ಥೆ ಆಗಬಹುದಿದ್ದರೆ ಅದರ ಮಾಹಿತಿ ತಿಳಿಸಿರಿ !

ಈ ಪ್ರವಾಸದ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಅಧ್ಯಾತ್ಮಪ್ರೇಮಿ ಜಿಜ್ಞಾಸುಗಳು ಹಾಗೂ ಹಿಂದೂ ರಾಷ್ಟ್ರಪ್ರೇಮಿಗಳನ್ನು ಭೇಟಿಯಾಗುವುದು; ಪ್ರವಚನಗಳು, ಸಭೆಗಳು, ಚರ್ಚೆ, ಶಿಬಿರಗಳು ಇತ್ಯಾದಿಗಳ ಆಯೋಜನೆ ಮಾಡುವುದು ಇತ್ಯಾದಿ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ತಳಿಯಿಂದ(Genetically Modified) ಮಾರ್ಪಡಿಸಿದ ಆಹಾರಗಳು ಆರೋಗ್ಯಕ್ಕೆ ಹಾನಿಕರವಾಗಿರುವುದರಿಂದ ಸಾವಯವ ಆಹಾರಗಳಿಗೆ ಆದ್ಯತೆ ನೀಡಿ ! – ಆರೋಗ್ಯ ಸಹಾಯ ಸಮಿತಿ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೂ ‘ಆರೋಗ್ಯ ಸಹಾಯ ಸಮಿತಿ’ಯ ವತಿಯಿಂದ ಮನವಿ

ಭಾರತೀಯರಲ್ಲಿಯ ರಾಷ್ಟ್ರಪೇಮದ ಅಭಾವ

ಚೀನಾದಿಂದ ಆಮದು ಮಾಡಿದಂತಹ ವಸ್ತುಗಳು ತುಂಬ ಹಿಂದಿನ ಕಾಲದಿಂದಲೇ ಭಾರತದಲ್ಲಿ ತಯಾರು ಮಾಡಲಾಗುತ್ತಿದೆ ಆದರೂ ಭಾರತೀಯರು ಸ್ವದೇಶಿ ವಸ್ತುವನ್ನು ಖರೀದಿಸದೆ ಚೀನಾದವರ ವಸ್ತುಗಳಿಗೆ ಪ್ರಾಧಾನ್ಯ ನೀಡಲಾಗುತ್ತದೆ.

ಭಾರತ ಹಿಂದೂ ರಾಷ್ಟ್ರವಾದರೆ ಬಾಲಿವುಡ್ನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯ ಆಗಲಾರದು

ಭಾರತ ದೇಶವು ಹಿಂದೂ ರಾಷ್ಟ್ರವೆಂದು ಆದಾಗ ಬಾಲಿವುಡನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯವಾಗದು. ಇಸ್ಲಾಮ್ ವಿರುದ್ಧ ಏನಾದರೂ ಆದರೆ ಅವರ ಜನರು ರಸ್ತೆಗೆ ಇಳಿಯುತ್ತಾರೆ ಹಿಂದೂಗಳು ಹಾಗೆ ಮಾಡಬೇಕು.

ವಿಶ್ವಕಲ್ಯಾಣಕ್ಕಾಗಿ ಭಾರತದ ರಕ್ಷಣೆ ಅಗತ್ಯ  !

‘ವಿಶ್ವದ ಕಲ್ಯಾಣ ಮತ್ತು ಲಾಭ ಇವುಗಳಿಗಾಗಿ ಭಾರತದ ರಕ್ಷಣೆ ಮಾಡುವುದು ಅತ್ಯಗತ್ಯವಿದೆ; ಏಕೆಂದರೆ ಕೇವಲ ಭಾರತವೇ ವಿಶ್ವದ ಶಾಂತಿ ಮತ್ತು ನ್ಯಾಯ ವ್ಯವಸ್ಥೆ ಕೊಡಬಲ್ಲದು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಉಪಯೋಗಿಸುತ್ತಿರುವ ‘ಲ್ಯಾಪಟಾಪ್’ನ ‘ಸ್ಟಿಕ್ಕರ್’ನ ಮೇಲೆ ಬಿದ್ದ ಪ್ರಕಾಶದಿಂದ ‘ಓಂ’ನ ಪ್ರತಿಬಿಂಬ ಪ್ರತಿಫಲಿಸುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈಶ್ವರನ ಜ್ಞಾನವನ್ನು ಗ್ರಹಿಸುವ ಸೇವೆಯನ್ನು ದೀರ್ಘಕಾಲದಿಂದ ಮಾಡುತ್ತಿರುವುದರಿಂದ ಆ ‘ಲ್ಯಾಪ್‌ಟಾಪ್’ನಲ್ಲಿ ‘’ ತತ್ತ್ವ ಬಂದಿದೆ. ಈಶ್ವರೀ ಜ್ಞಾನ ಗ್ರಹಿಸುವುದು, ಇದು ಶಬ್ದಬ್ರಹ್ಮದ ಸಾಧನೆಯಾಗಿದೆ. ಶಬ್ದಗಳೂ ಕೊನೆಯಲ್ಲಿ ‘ಓಂ’ ಕಾರದಲ್ಲಿ ವಿಲೀನವಾಗುತ್ತವೆ.

ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿ (ಗೋವಾ)ಯ ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ಧಾನ್ಯಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳನ್ನು ಅರ್ಪಣೆಯ ರೂಪದಲ್ಲಿ ನೀಡಬಯಸುವರೋ ಅಥವಾ ಅದನ್ನು ಖರೀದಿಸಲು ಧನದ ರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ ಅವರು ಈ ಮುಂದಿನ ಸಂಖ್ಯೆಗೆ ಸಂಪರ್ಕಿಸಬೇಕು.

ನೈಸರ್ಗಿಕ ಕೃಷಿಯ ಬಗೆಗಿನ ತಳಮಳದಿಂದ ಪುಣೆ ನಗರದಲ್ಲಿ ಗೋಶಾಲೆಯನ್ನು ನಿರ್ಮಿಸಿದ ಕಟ್ಟಡಕಾಮಗಾರಿ ಉದ್ಯಮಿ ಶ್ರೀ. ರಾಹುಲ ರಾಸನೆ

ಈ ಶಿಬಿರದ ನಂತರ ಜನರು ಮನೆಯಲ್ಲಿಯೇ ಮೇಲ್ಛಾವಣಿ ಕೃಷಿಯನ್ನು ಮಾಡತೊಡಗಿದರು ಮತ್ತು ನಮ್ಮ ಗೋಕುಲ ಗೋಶಾಲೆಯಿಂದ ನಿಯಮಿತವಾಗಿ ಸೆಗಣಿ, ಗೋಮೂತ್ರ, ಜೀವಾಮೃತ ಮತ್ತು ಘನಜೀವಾಮೃತವನ್ನು ತೆಗೆದುಕೊಂಡು ಹೋಗತೊಡಗಿದರು.

ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮಗಳಿಗಾಗಿ ಕಾರ್ಪೆಟ್ (ಜಮಖಾನೆ) ಮತ್ತು ರತ್ನಕಂಬಳಿಯ ಅವಶ್ಯಕತೆಯಿದೆ !

ಯಾವ ವಾಚಕರು ಹಿತಚಿಂತಕರು, ಅಥವಾ ಧರ್ಮಪ್ರೇಮಿಗಳು ಈ ಮೇಲಿನ ವಸ್ತುಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಲು ಇಚ್ಛಿಸುವರೊ, ಅಥವಾ ಅದನ್ನು ಖರೀದಿ ಮಾಡಲು ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವರೊ, ಅವರು ಸಂಪರ್ಕಿಸಬೇಕು.

ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿಯ (ಗೋವಾದ) ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ

ಪ್ರಸ್ತುತ ಕಾಲದಲ್ಲಿ, ರಾಷ್ಟ್ರ ಮತ್ತು ಧರ್ಮ ಇವುಗಳ ಸೇವೆಯ ಮಹತ್ವವನ್ನು ಗಮನದಲ್ಲಿರಿಸಿ ಸಾಧಕರು ಆಶ್ರಮದಲ್ಲಿದ್ದು ಪೂರ್ಣವೇಳೆ ಸೇವೆಯನ್ನು ಮಾಡುತ್ತಿದ್ದಾರೆ. ಆದುದರಿಂದ ಸನಾತನದ ರಾಮನಾಥಿ ಆಶ್ರಮಕ್ಕೆ ಧಾನ್ಯಗಳ ಆವಶ್ಯಕತೆಯಿದೆ.