‘ಸನಾತನ ಪ್ರಭಾತ’ ನಿಯತಕಾಲಿಕೆ ಶೀಘ್ರದಲ್ಲೇ ಬರಲಿದೆ ಇ-ಪೇಪರ್ ರೂಪದಲ್ಲಿ

‘ಸನಾತನ ಪ್ರಭಾತ’ ನಿಯತಕಾಲಿಕೆಯ ಆನ್‌ಲೈನ್ ಆವೃತ್ತಿಗಳನ್ನು ಶೀಘ್ರದಲ್ಲೇ ಡಿಜಿಟಲ್ ಪತ್ರಿಕೆಯ ರೂಪದಲ್ಲಿ ಅಂದರೆ ‘ಇ-ಪೇಪರ್ ಸ್ವರೂಪದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ.

ಸಂಶೋಧನೆಯ ಮೂಲಕ ಇಡೀ ಮನುಕುಲಕ್ಕೆ ಅಮೂಲ್ಯ ಕೊಡುಗೆ ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಕ್ಕೆ ಚಿತ್ರೀಕರಣಕ್ಕಾಗಿ ಸಾಹಿತ್ಯಗಳು ಬೇಕಾಗಿವೆ

ಈ ವಿಶ್ವವಿದ್ಯಾಲಯದ ಕೆಲವು ಸಾಧಕರು ಸಂತರ ಮಾರ್ಗದರ್ಶನದಲ್ಲಿ ವಿವಿಧ ಕಡೆಗಳಲ್ಲಿ ಪ್ರಯಾಣ ಮಾಡಿ ಭಾರತೀಯ ಸಂಸ್ಕೃತಿಯ ಅಮೂಲ್ಯವಾದ ವಿಷಯಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಅರ್ಪಣೆಯ ಸ್ವರೂಪದಲ್ಲಿ ಅವುಗಳನ್ನು ಖರೀದಿಸಲು ಸಹಾಯ ಮಾಡಬಯಸುವರು ಸಂಪರ್ಕಿಸಬೇಕಾಗಿ ವಿನಂತಿ.

ಧರ್ಮಕಾರ್ಯಕ್ಕಾಗಿ ಸಿಗುವ ಅರ್ಪಣೆಯನ್ನು ಅಪಹರಿಸುವವರಿಂದ ಎಚ್ಚರದಿಂದಿರಿ ಹಾಗೂ ಇಂತಹ ಕೃತ್ಯಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಗೆ ಕೂಡಲೇ ತಿಳಿಸಿ !

ಮಹಾರಾಷ್ಟ್ರದ ಸಾಂಗಲೀ ಜಿಲ್ಲೆಯ ಓರ್ವ ಧರ್ಮಪ್ರೇಮಿಯು ಹಿಂದೂ ಜನಜಾಗೃತಿ ಸಮಿತಿಯ ಧರ್ಮಕಾರ್ಯಕ್ಕಾಗಿ ಅರ್ಪಣೆಯೆಂದು ಉರಣ-ಇಸ್ಲಾಂಮಪೂರ ಇಲ್ಲಿನ ವಿಠ್ಠಲ ಕುಂಭಾರ ಇವರಲ್ಲಿ ೫ ಸಾವಿರದ ೫೧ ರೂಪಾಯಿಗಳನ್ನು ಕೊಟ್ಟಿದ್ದರು. ಸಂತೋಷ ಕುಂಭಾರ ಇವರು ಈ ಅರ್ಪಣೆಯ ನಿಧಿಯಿಂದ ಕೇವಲ ೧೦೧ ರೂಪಾಯಿಗಳನ್ನು ಸಮಿತಿಗೆ ಕೊಟ್ಟು ಇನ್ನುಳಿದ ನಿಧಿಯನ್ನು ಅಪಹರಿಸಿರುವುದು ತಿಳಿಯುತ್ತದೆ.

ಪೇಟಾದಂತಹ ವಿದ್ವೇಷಿ ಪ್ರವೃತ್ತಿಯಿಂದ ಹಿಂದೂ ಸಮಾಜವನ್ನು ರಕ್ಷಿಸುವುದಕ್ಕಾಗಿ ಜಾಗೃತಿಯು ಅವಶ್ಯಕವಾಗಿದೆ – ನರೇಂದ್ರ ಸುರ್ವೆ, ಹಿಂದೂ ಜನಜಾಗೃತಿ ಸಮಿತಿ

ಪೇಟಾ ಭಾರತದಲ್ಲಿಯ ಎಷ್ಟು ದೊಡ್ಡ ಮಾರುಕಟ್ಟೆಯ ಮೇಲೆ ನಿಯಂತ್ರಣವನ್ನು ತರಲು ಪ್ರಯತ್ನಿಸುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಪೇಟಾದಂತಹ ವಿದೇಶಿ ಪ್ರವೃತ್ತಿಯಿಂದ ಹಿಂದೂ ಸಮಾಜವನ್ನು ಉಳಿಸುವುದಕ್ಕಾಗಿ ವಿವಿಧ ಮಾಧ್ಯಮಗಳಿಂದ ಜಾಗೃತಿಯನ್ನು ಇದರ ಬಗ್ಗೆ ವ್ಯಾಪಕವಾಗಿ ಮೂಡಿಸುವುದು ಅತ್ಯಂತ ಆವಶ್ಯಕವಾಗಿದೆ.

ಸಂಶೋಧನೆಯ ಮೂಲಕ ಇಡೀ ಮನುಕುಲಕ್ಕೆ ಅಮೂಲ್ಯ ಕೊಡುಗೆ ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಕ್ಕೆ ಚಿತ್ರೀಕರಣಕ್ಕಾಗಿ ಸಾಹಿತ್ಯಗಳು ಬೇಕಾಗಿವೆ

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಿರುವ ಉಪಕರಣಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಬಯಸುವರೋ ಅಥವಾ ಅವುಗಳನ್ನು ಖರೀದಿಸಲು ಹಣರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ, ಅವರು ಮುಂದಿನ ಸಂಖ್ಯೆಯನ್ನು ಸಂಪರ್ಕಿಸಬೇಕು.

ಅರ್ಪಣೆದಾರರೇ, ಸನಾತನದ ಸಾಧಕ ಎಂದು ತೋರ್ಪಡಿಸಿ ದಿಕ್ಕು ತಪ್ಪಿಸುವವರಿಂದ ಎಚ್ಚರದಿಂದಿರಿ

ಅರ್ಪಣೆದಾರರು ಅವರಲ್ಲಿ ಅರ್ಪಣೆಯನ್ನು ಕೇಳಲು ಬರುವ ಸನಾತನದ ಸಾಧಕರಲ್ಲಿ ಅರ್ಪಣೆಯ ಮುದ್ರಿತ ಪಾವತಿ ಪುಸ್ತಕ ಇದೆಯೇ ಇಲ್ಲವೇ ಎಂಬುದನ್ನು ನೋಡಿ ಅರ್ಪಣೆ ನೀಡಬೇಕು ಮತ್ತು ಅವರಿಂದ ಪಾವತಿ ಪಡೆಯಬೇಕು.

ಸಂಶೋಧನೆಯ ಮೂಲಕ ಇಡೀ ಮನುಕುಲಕ್ಕೆ ಅಮೂಲ್ಯ ಕೊಡುಗೆ ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಕ್ಕೆ ಚಿತ್ರೀಕರಣಕ್ಕಾಗಿ ಸಾಹಿತ್ಯಗಳು ಬೇಕಾಗಿವೆ

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಂತ ಉಪಕರಣಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಬಯಸುವರೋ ಅಥವಾ ಅವುಗಳನ್ನು ಖರೀದಿಸಲು ಹಣರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ, ಅವರು ಮುಂದಿನ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ವಿನಂತಿ.

ಯದ್ಧಕಾಲದಲ್ಲಿ ನೆರವಾಗುವ ಹಾಗೂ ಆಪತ್ಕಾಲದಿಂದ ಬದುಕುಳಿಸುವ ಈ ಕೃತಿಯನ್ನು ಈಗಿನಿಂದಲೇ ಮಾಡಿರಿ !

‘ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಉಕ್ರೇನ್‌ನ್ನಿನ ಜನರು ‘ಯುದ್ಧದ ಬೇಗೆ ಹೇಗಿರುತ್ತದೆ ?, ಎಂಬುದು ಅನುಭವಿಸುತ್ತಿರುವ ಬಗ್ಗೆ ನಾವು ಪ್ರತಿದಿನ ಬರುವ ವಾರ್ತೆಗಳಲ್ಲಿ ಓದುತ್ತಿದ್ದೇವೆ. ಮುಂದೆ ಈ ಯುದ್ಧದಲ್ಲಿ ಇತರ ದೇಶಗಳೂ ಸೇರಿಕೊಂಡರೆ ಮೂರನೇ ಮಹಾಯುದ್ಧ ಆರಂಭವಾಗಲು ಹೆಚ್ಚು ಸಮಯ ತಗಲುವುದಿಲ್ಲ.

ಚಲನಚಿತ್ರ ವಿಮರ್ಶೆ : ಜಿಹಾದಿಗಳ ಕ್ರೌರ್ಯ ಮತ್ತು ಹಿಂದೂ ಆಕ್ರೋಶ : ‘ದ ಕಾಶ್ಮೀರ ಫೈಲ್ಸ್’

‘ಕಾಶ್ಮೀರಿ ಹಿಂದೂಗಳ ಸಮಸ್ಯೆಗಳನ್ನು ಜಗತ್ತಿನ ಮುಂದಿಡಬೇಕು’ ಎಂಬ ಹಿಮಾಲಯದಂತಹ ಹಂಬಲ ಈ ಚಿತ್ರದಲ್ಲಿ ಎಲ್ಲೆಡೆ ಮೂಡಿದೆ. ಜಿಹಾದಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ (ಉದಾಹರಣೆಗೆ ರಾಜಕಾರಣಿಗಳು, ನಿಷ್ಕ್ರಿಯ ಅಧಿಕಾರಿಗಳು, ಬುದ್ಧಿಜೀವಿಗಳು, ಸೆಕ್ಯುಲರಿಸ್ಟ್‌ಗಳು) ಅಸಮಾಧಾನವನ್ನು ಸೃಷ್ಟಿಸಲು ಚಲನಚಿತ್ರವು ಯಶಸ್ವಿಯಾಗಿದೆ.