ವರಮಹಾಲಕ್ಷ್ಮೀ ವ್ರತ ೩೧.೭.೨೦೨೦ (ಶ್ರಾವಣ ಶುಕ್ಲ ಪಕ್ಷ ದ್ವಾದಶಿ)
ವರಮಹಾಲಕ್ಷ್ಮೀ ವ್ರತ ೩೧.೭.೨೦೨೦ (ಶ್ರಾವಣ ಶುಕ್ಲ ಪಕ್ಷ ದ್ವಾದಶಿ)
ವರಮಹಾಲಕ್ಷ್ಮೀ ವ್ರತ ೩೧.೭.೨೦೨೦ (ಶ್ರಾವಣ ಶುಕ್ಲ ಪಕ್ಷ ದ್ವಾದಶಿ)
ಮನುಷ್ಯನ ಒಂದು ವರ್ಷವು ದೇವರ ಒಂದು ಅಹೋರಾತ್ರಿಯಾಗಿರುತ್ತದೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಂತೆ ಕಾಲದ ಪರಿಮಾಣವು ಬದಲಾಗುತ್ತದೆ. ಇದು ಅಂತರಿಕ್ಷ ಯಾತ್ರಿಗಳು ಚಂದ್ರನ ಮೇಲೆ ಹೋಗಿ ಬಂದ ನಂತರ ಅವರಿಗೆ ಬಂದ ಅನುಭವದಿಂದ ಸಿದ್ಧವಾಗಿದೆ.
ಗುರುದೇವ ಡಾ. ಕಾಟೇಸ್ವಾಮೀಜಿ ಜಯಂತಿ ಶ್ರಾವಣ ಶುಕ್ಲ ಪಕ್ಷ ಪ್ರತಿಪದಾ (೨೧.೭.೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಸಂತ ಜನಾಬಾಯಿ ಪುಣ್ಯತಿಥಿ ಆಷಾಢ ಕೃಷ್ಣ ಪಕ್ಷ ತ್ರಯೋದಶಿ (೧೮.೭.೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಸಂತ ನಾಮದೇವ ಪುಣ್ಯತಿಥಿ ಆಷಾಢ ಕೃಷ್ಣ ಪಕ್ಷ ತ್ರಯೋದಶಿ (೧೮.೭.೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
‘ನಾಮವು ಬಾಬಾರವರ ಜೀವ ಅಥವಾ ಪ್ರಾಣವಾಗಿದೆ. ಗೀತೆಯ ಬಗ್ಗೆ ಮಾತನಾಡುವಾಗ ಬಾಬಾರವರು ಯಾವಾಗಲೂ ಹೀಗೆ ಹೇಳುತ್ತಿದ್ದರು, “ಗೀತೆಯ ಸಾರವೆಂದರೆ, ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ | (ಅಧ್ಯಾಯ ೧೮ ಶ್ಲೋಕ ೬೬). ಹಾಗೆಯೇ ಬಾಬಾರವರ ಎಲ್ಲ ಬೋಧನೆಯ ಸಾರ ನಾಮವಾಗಿರುವುದರಿಂದ, ಈ ಪ್ರಕರಣವು ವಿಶೇಷ ಮಹತ್ವದ್ದಾಗಿದೆ.
‘ಪತಿಯ ಸುಖ-ದುಃಖದಲ್ಲಿ ಭಾಗಿಯಾಗುವುದು, ಅವನನ್ನು ಆಪತ್ತಿನಿಂದ ರಕ್ಷಿಸಲು ಕಾಲಕ್ಕೇ ಆಹ್ವಾನ ನೀಡುವುದು, ಅವನ ಜೊತೆಗೇ ಇರುವುದು ಮತ್ತು ಇಬ್ಬರ ಜೀವನವನ್ನೂ ಈಶ್ವರಾಭಿಮುಖವಾಗಿಸುವುದು, ಇವು ಸ್ತ್ರೀಯ ದೊಡ್ಡ ಸದ್ಗುಣಗಳಾಗಿವೆ ಎಂಬ ಆದರ್ಶವನ್ನು ಸಾವಿತ್ರಿಯು ನಿರ್ಮಿಸಿದ್ದಾಳೆ.
ಛತ್ರಪತಿ ಶಿವಾಜಿ ಮಹಾರಾಜರ ಆಹಾರವು ತುಂಬಾ ಸಾಧಾರಣ ಆಗಿತ್ತು. ಅವರ ಸಂಪೂರ್ಣ ಜೀವನ ನಿರ್ವ್ಯಸನಿಯಾಗಿತ್ತು ಹೋರಾಟಗಳ ಸಮಯದಲ್ಲಿ ಅವರು ಎಲ್ಲರೊಂದಿಗೆ ಡೇರೆಗಳಲ್ಲಿಯೇ ಮಲಗುತಿದ್ದರು. ಅವರ ದಿನನಿತ್ಯದ ಉಡುಪು ಸಾಧಾರಣವಾಗಿತ್ತು; ಆದರೆ ದರ್ಬಾರದಲ್ಲಿನ ಉಡುಗೆತೊಡುಗೆಗಳು ರಾಜರಿಗೆ ಶೋಭಿಸವಂತಹವುಗಳಾಗಿದ್ದವು.