ಧಾರ್ಮಿಕ ವಿಧಿಗಳನ್ನು ಯೋಗ್ಯ ರೀತಿಯಿಂದ ಮಾಡಿದರೆ ಚೈತನ್ಯ ಸಿಗುತ್ತದೆ, ಶಾಸ್ತ್ರವನ್ನರಿತು ಧಾರ್ಮಿಕ ಕೃತಿ ಮಾಡಿದರೆ ಅದು ಭಾವಪೂರ್ಣವಾಗಿ ಆಗುತ್ತದೆ.
ಅದಕ್ಕಾಗಿ ಧಾರ್ಮಿಕ ಕೃತಿಗಳ ಬಗ್ಗೆ ‘ಪ್ರತಿಯೊಂದು ವಿಷಯಗಳನ್ನು ಏಕೆ ಮತ್ತು ಹೇಗೆ ಮಾಡಬೇಕು’ ? ಎಂಬುದನ್ನು ತಿಳಿಸುವ ಸನಾತನ ನಿರ್ಮಿತಿ :
ಅಂತ್ಯಸಂಸ್ಕಾರ ಮತ್ತು ಶ್ರಾದ್ಧ ವಿಷಯಗಳ ಗ್ರಂಥಮಾಲಿಕೆಯನ್ನು ಓದಿರಿ !
ಮೃತ್ಯುನಂತರದ ಕ್ರಿಯಾಕರ್ಮಗಳ ಶಾಸ್ತ್ರ (ಕಿರುಗ್ರಂಥ)
- ಮೃತದೇಹವನ್ನು ದಕ್ಷಿಣೋತ್ತರವಾಗಿ ಏಕೆ ಇಡುತ್ತಾರೆ ?
- ಚಟ್ಟಕ್ಕೆ ಬಿದಿರನ್ನೇ ಏಕೆ ಉಪಯೋಗಿಸುತ್ತಾರೆ ?
- ಅಂತ್ಯಯಾತ್ರೆಗೆ ಮಡಕೆ, ಅಗ್ನಿಯನ್ನೇಕೆ ಒಯ್ಯುತ್ತಾರೆ ?
- ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ
- ಶ್ರಾದ್ಧದಿಂದ ಪೂರ್ವಜರಿಗೆ ಹೇಗೆ ಗತಿ ಸಿಗುತ್ತದೆ ?
- ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜ ರಿಂದಾಗುವ
- ತೊಂದರೆಗಳಿಂದ ಹೇಗೆ ರಕ್ಷಣೆಯಾಗುತ್ತದೆ ?
- ಶ್ರಾದ್ಧದಲ್ಲಿನ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ
- ಶ್ರಾದ್ಧವನ್ನು ತಿಥಿ ಮತ್ತು ಶಾಸ್ತ್ರಕ್ಕನುಸಾರ ಏಕೆ ಮಾಡಬೇಕು ?
- ಶ್ರಾದ್ಧದಲ್ಲಿ ಕೆಂಪು ಹೂವು ಏಕೆ ಬಳಸುವುದಿಲ್ಲ ?