ಫ್ರಾನ್ಸ್‌ನಂತೆಯೇ ಭಾರತಕ್ಕೂ ಅಕ್ರಮವಾಗಿರುವ ಬಂದ ರೋಹಿಂಗ್ಯಾ ಮುಸಲ್ಮಾನರಿಂದ ಅಪಾಯ ! – ವಿನೋದ ಬನ್ಸಲ, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್

ಶ್ರೀ. ವಿನೋದ ಬನ್ಸಾಲ್

ಪ್ರಸ್ತುತ ಫ್ರಾನ್ಸ್‌ನಲ್ಲಿ ಗಲಭೆ ನಡೆಸಲಾಗುತ್ತಿದೆ, ಅಲ್ಪಸಂಖ್ಯಾತರ ‘ಗ್ಲೋಬಲ್ ಪ್ಯಾಟರ್ನ್ ಹಿಂದಿನಿಂದಲೂ ಇದೆ. ಮೊದಲು ನಿರಾಶ್ರಿತರೆಂದು ಹೋಗುವುದು, ನಂತರ ಅಲ್ಲಿಯ ಸಂಸ್ಕೃತಿ, ಪರಂಪರೆ, ಐತಿಹಾಸಿಕ ಕಟ್ಟಡಗಳನ್ನು ನಾಶಗೊಳಿಸಿ ಅಲ್ಲಿಯ ಜನರನ್ನೇ ನಿರಾಶ್ರಿತರನ್ನಾಗಿ ಮಾಡುವುದು ಮತ್ತು ಅಲ್ಲಿ ‘ದಾರ್-ಉಲ್-ಇಸ್ಲಾಂನ ರಾಜ್ಯ ತರುವುದು. ಕೆಲವು ವರ್ಷಗಳಿಂದ ಭಾರತದಲ್ಲಿ ಹೀಗೆ ಕಾನೂನುಬಾಹಿರವಾಗಿ ಬಂದಿರುವ ರೋಹಿಂಗ್ಯಾ ಮುಸಲ್ಮಾನರಿಂದಲೂ ಈಗ ಅಪಾಯವಿದೆ. ಇಂದು ಭಾರತದಲ್ಲಿ ಅನೇಕ ‘ಮಿನಿ ಪಾಕಿಸ್ತಾನಗಳು ನಿರ್ಮಾಣವಾಗಿವೆ. ಒಟ್ಟಾರೆ ಭಾರತವಿರೋಧಿ ಶಕ್ತಿಗಳ ನಾಶ ಮಾಡಲು ಸಮಾಜವು ಸರಕಾರದೊಂದಿಗೆ ಕೈಜೋಡಿಸಬೇಕು.