ಜಾತ್ಯತೀತರು ಈ ಬಗ್ಗೆ ಮಾತನಾಡುವರೇ ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

೧. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !

ಜಮಶೇದಪುರ(ಝಾರಖಂಡ)ದಲ್ಲಿ ಶ್ರೀರಾಮನವಮಿ ನಿಮಿತ್ತ ಏರಿಸಲಾಗಿದ್ದ ಧರ್ಮಧ್ವಜವನ್ನು ಮತಾಂಧ ಮುಸಲ್ಮಾನರು ಅವಮಾನಿಸಿದ್ದರಿಂದ ಇಲ್ಲಿ ಹಿಂಸಾಚಾರ ನಡೆಯಿತು. ಮತಾಂಧರು ಆಂಜನೇಯ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

೨. ಜಾತ್ಯತೀತರು ಈ ಬಗ್ಗೆ ಮಾತನಾಡುವರೇ ?

ಭಾರತದಲ್ಲಿ ಮುಸಲ್ಮಾನರ ವಿರುದ್ಧ ಹಿಂಸಾಚಾರ ನಡೆದಿದ್ದರೆ, ಅವರ ಜನಸಂಖ್ಯೆಯಲ್ಲಿ ಇಷ್ಟು ಹೆಚ್ಚಳವಾಗುತ್ತಿತ್ತೇ ? ಭಾರತವು ಸಂಪೂರ್ಣ ವಿಶ್ವದ ಮುಸಲ್ಮಾನರ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ, ಎಂದು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಅಮೇರಿಕಾದಲ್ಲಿ ಹೇಳಿಕೆ ನೀಡಿದ್ದಾರೆ.

೩. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ಹನುಮಾನ ಜಯಂತಿಯಂದು ಮಿರಾ ರೋಡ (ಠಾಣೆ ಜಿಲ್ಲೆ, ಮಹಾರಾಷ್ಟ್ರ)ಇಲ್ಲಿ ಮಸೀದಿಯ ಸಮೀಪದಿಂದ ದ್ವಿಚಕ್ರವಾಹನದಿಂದ ತೆರಳುತ್ತಿದ್ದ ಕೆಲವು ಹಿಂದೂಗಳು ‘ಜಯ ಶ್ರೀರಾಮ ಎಂದು ಘೋಷಣೆ ಕೂಗಿದ್ದರಿಂದ ಮುಸಲ್ಮಾನರ ಬಲವಂತಕ್ಕೆ ಮಣಿದು ಪೊಲೀಸರು ಅವರನ್ನು ಬಂಧಿಸಿ ೫ ದಿನಗಳ ವರೆಗೆ ಕಸ್ಟಡಿಯಲ್ಲಿ ಇರಿಸಿದರು.

೪. ಝಾರಖಂಡದ ಹಿಂದೂದ್ವೇಷಿ ಪೊಲೀಸರು ಮತ್ತು ಸರಕಾರದ ನಿಜಸ್ವರೂಪವನ್ನು ತಿಳಿಯಿರಿ !

ಜಮಶೇದಪುರ(ಝಾರಖಂಡ)ದಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ ಹಿಂದುತ್ವನಿಷ್ಠರ ಸಂದರ್ಭದಲ್ಲಿ ಅರ್ಜಿಯನ್ನು ಸಲ್ಲಿಸಲು ಪೊಲೀಸ್ ಅಧೀಕ್ಷಕರನ್ನು ಭೇಟಿ ಯಾಗಲು ತೆರಳಿದ್ದ ಓರ್ವ ನ್ಯಾಯವಾದಿ ಸೇರಿದಂತೆ ೮ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ.

೫. ಕಾಂಗ್ರೆಸ್ ಸರಕಾರದ ನಿಷ್ಕ್ರಿಯತೆಯಿಂದಾದ ಉದ್ರೇಕ !

ಬೆಮೆತರಾ(ಛತ್ತೀಸಗಡ) ಇಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದರಿಂದ ಓರ್ವ ಹಿಂದೂ ಯುವಕನು ಸಾವನ್ನಪ್ಪಿದ್ದನು. ಈಗ ಇಲ್ಲಿ ವಿಶ್ವ ಹಿಂದೂ ಪರಿಷತ್ತು ಜನರಿಗೆ ಮುಸಲ್ಮಾನರು ಮತ್ತು ಕ್ರೈಸ್ತರನ್ನು ಆರ್ಥಿಕವಾಗಿ ಬಹಿಷ್ಕರಿಸುವಂತೆ ಪ್ರಮಾಣ ಮಾಡಿಸುತ್ತಿರುವ ವಿಡಿಯೋವೊಂದು ಹರಿದಾಡುತ್ತಿದೆ.