ಬಾಂಗ್ಲಾದೇಶಿ ಹಿಂದೂ ಕ್ರಿಕೆಟಿಗ ರಾನಿ ತಾಲೂಕದಾರ ಇವರಿಗೆ ಮಹಾಶಿವರಾತ್ರಿಯ ಪೋಸ್ಟ್ ತೆಗೆಯಲು ಅನಿವಾರ್ಯ ಪಡಿಸಿದರು !

ಬಾಂಗ್ಲಾದೇಶದಲ್ಲಿನ ಕಟ್ಟರವಾದಿ ಮತಾಂಧರಿಂದ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿಕೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ರಾನಿ ತಾಲೂಕದಾರ ಎಂಬ ಓರ್ವ ಹಿಂದೂ ಕ್ರಿಕೆಟಿಗ ಮುಸಲ್ಮಾನರ ಗುಂಡಾಗಿರಿಗೆ ಬೇಸತ್ತಿದ್ದಾನೆ. ತಾಲೂಕದಾರ ಇವರು ಮಹಾಶಿವರಾತ್ರಿಯ ಶುಭಾಶಯಗಳು ನೀಡುವ ಒಂದು ಫೇಸ್ ಬುಕ್ ಪೋಸ್ಟ್ ಮಾಡಿದ್ದರಿಂದ ಬಾಂಗ್ಲಾದೇಶದಲ್ಲಿನ ಕಟ್ಟರವಾದಿ ಮುಸಲ್ಮಾನರಿಂದ ಅವರ ಮೇಲೆ ದಾಳಿ ಮಾಡಿದ್ದಾರೆ. ಅದರ ನಂತರ ಆ ಪೋಸ್ಟ್ ತೆಗೆಯಲು ಅನಿವಾರ್ಯಗೊಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ಅವರ ಧರ್ಮವನ್ನು ಮುಕ್ತವಾಗಿ ಅನುಸರಿಸಲು ಸಾಧ್ಯವಾಗುತ್ತಿಲ್ಲ, ಎಂದು ‘ವಾಯ್ಸ್ ಫಾರ್ ಬಾಂಗ್ಲಾದೇಶ್ ಹಿಂದುಸ್’ ಈ ಟ್ವಿಟರ್ ಖಾತೆಯಿಂದ ಮಾಹಿತಿ ನೀಡಿದ್ದಾರೆ.

ಸಂಪಾದಕರ ನಿಲುವು

* ಇಸ್ಲಾಮಿ ಬಾಂಗ್ಲಾದೇಶದಲ್ಲಿನ ಓರ್ವ ಹಿಂದೂ ಕ್ರಿಕೆಟಿಗನ ದುರಾವಸ್ಥೆ ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! ಯಾವುದೇ ದೇಶದಲ್ಲಿನ ಬಹು ಸಂಖ್ಯಾತ ಜನರು ಯಾವ ಧರ್ಮದವರಾಗಿದ್ದಾರೆ, ಇದರಿಂದ ಅಲ್ಲಿನ ಅಲ್ಪಸಂಖ್ಯಾತರ ಸ್ಥಿತಿ ಹೇಗೆ ಇರುವುದು ಇದನ್ನು ಅರಿಯಿರಿ !

* ಭಾರತೀಯ ಕ್ರಿಕೆಟ್ ಸಂಘದಲ್ಲಿ ಪ್ರಸ್ತುತ ೪ ಮುಸಲ್ಮಾನ್ ಆಟಗಾರರು ಇದ್ದಾರೆ, ಅವರಿಗೆ ಈ ರೀತಿ ಕಿರುಕುಳ ನಿಡುತ್ತಾರೆಯೆ ?