ಢಾಕಾ ವಿಶ್ವವಿದ್ಯಾಲಯದ ರವೀಂದ್ರನಾಥ ಟಾಗೋರರ ಮೂರ್ತಿಯನ್ನು ಜಿಹಾದಿಗಳಿಂದ ನಾಶ

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಢಾಕಾ (ಬಾಂಗ್ಲಾದೇಶ) – ಢಾಕಾ ವಿಶ್ವವಿದ್ಯಾಲಯದಲ್ಲಿ ಇಡಲಾಗಿದ್ದ ರವೀಂದ್ರನಾಥ ಟಾಗೋರರ ಮೂರ್ತಿಯನ್ನು ಜಿಹಾದಿಗಳು ಧ್ವಂಸ ಮಾಡಿದ್ದಾರೆಂದು `ವಾಯಿಸ್ ಆಫ್ ಬಾಂಗ್ಲಾದೇಶಿ ಹಿಂದೂ’ ಈ ಸಂಘಟನೆಯು ಮಾಹಿತಿ ನೀಡಿದೆ.

ಸಂಪಾದಕರ ನಿಲುವು

* ಈ ವಿಷಯದಲ್ಲಿ ಭಾರತ ಸರಕಾರ, ಹಾಗೆಯೇ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಏನಾದರೂ ಮಾತನಾಡುವರೇ ?