ಟರ್ಕಿಯಲ್ಲಿ ಮತ್ತೊಂದು ದೇವಾಲಯ ಪತ್ತೆ !

ಇಸ್ತಾಂಬುಲ್ (ಟರ್ಕಿ) – ತುರ್ಕಿಯದ ವಾನ್ ಜಿಲ್ಲೆಯಲ್ಲಿ ಪುರಾತತ್ವ ಇಲಾಖೆಯು ಕೋಟೆಯ ಉತ್ಖನನದಲ್ಲಿ ಒಂದು ದೇವಾಲಯವನ್ನು ಕಂಡುಹಿಡಿದಿದೆ. ಈ ದೇವಾಲಯವು ರಾಜ ಮೆನುವಾನ ಕಾಲದ್ದು ಎಂದು ಹೇಳಲಾಗುತ್ತದೆ. ಈ ರಾಜನ ಕಾಲದ ಕೆಲವು ದೇವಾಲಯಗಳು ಈ ಹಿಂದೆಯೂ ಪತ್ತೆಯಾಗಿವೆ.