ದೇಶ-ವಿದೇಶದಲ್ಲಿನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೧೨ ರಿಂದ ೧೮ ಜೂನ್ ೨೦೨೨ ಈ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ‘ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಆಯೋಜಿಸಲಾಗಿದೆ. ‘ಕೊರೊನಾ’ ಮಹಾಮಾರಿಯಿಂದ ೨ ವರ್ಷ ಪ್ರತ್ಯಕ್ಷ ಅಧಿವೇಶನ ಆಗಲಿಲ್ಲ; ಆದರೆ ಆನ್‌ಲೈನ್ ಉಪಕ್ರಮಗಳ ಮೂಲಕ ಹಿಂದುತ್ವನಿಷ್ಠ ಸಂಘಟನೆಗಳ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವು ನಿರಂತರವಾಗಿ ನಡೆಯುತ್ತಿದೆ. ಗೋವಾದಲ್ಲಿ ನಡೆಯಲಿರುವ ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತವಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಲೇಖಕರು ಭಾಗವಹಿಸಲಿದ್ದಾರೆ. ಅಧಿವೇಶನಕ್ಕೆ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಹೀಗೆ ದೇಶ-ವಿದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಅಧಿವೇಶನದ ಆಯೋಜನೆಗಾಗಿ ಧರ್ಮದಾನ ಮಾಡುವಂತೆ ವಿನಂತಿ !ಈ ಅಧಿವೇಶನದ ಆಯೋಜನೆಗಾಗಿ ಧರ್ಮಪ್ರೇಮಿ ದಾನಿಗಳು ಉದಾರವಾಗಿ ದಾನ ನೀಡಬೇಕು. ಈ ಧರ್ಮದಾನಕ್ಕೆ ‘೮೦ ಜಿ (೫)’ ಅಡಿಯಲ್ಲಿ ತೆರಿಗೆ ವಿನಾಯತಿ ಸಿಗುತ್ತದೆ. ಚೆಕ್‌ಅನ್ನು ‘ಹಿಂದೂ ಜನಜಾಗೃತಿ ಸಮಿತಿ’ (Hindu Janajagruti Samiti) ಯ ಹೆಸರಿನಲ್ಲಿ ಸ್ವೀಕರಿಸಲಾಗುವುದು. ಈ ಕೆಳಗಿನ ಲಿಂಕ್‌ನ ಅಥವಾ QR Code ನ ಮಾಧ್ಯಮದಿಂದ ಅಧಿವೇಶನಕ್ಕಾಗಿ ಅರ್ಪಣೆ ನೀಡಬಹುದು.
https://www.hindujagruti.org/donate ಸಂಪರ್ಕ : ೯೫೭೯೨೮೮೦೧೦ |

ಹಿಂದೂ ಜನಜಾಗೃತಿ ಸಮಿತಿಯಿಂದ ಇಸ್ಕಾನ್ ನ ಮುಖ್ಯಸ್ಥ ಶ್ರೀ ಗೌರಂಗ ದಾಸ್ ಇವರಿಗೆ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಆಮಂತ್ರಣ
೧೨ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಅಂಗೀಕರಿಸಲಾದ ಠರಾವ್ಗಳು
ಶ್ರೀರಾಮಮಂದಿರವನ್ನು ಕಟ್ಟಿದೆವು, ಈಗ ರಾಮರಾಜ್ಯಕ್ಕಾಗಿ ಪ್ರಯತ್ನಿಸೋಣ ! – ಸದ್ಗುರು ನಿಲೇಶ್ ಸಿಂಗಬಾಳ, ಧರ್ಮಪ್ರಚಾರಕ, ಹಿಂದೂ ಜನಜಾಗೃತಿ ಸಮಿತಿ
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಒಂದು ಸಾವಿರ ಹಿಂದುತ್ವನಿಷ್ಠರಿಂದ ಉತ್ಸಾಹದ ಪಾಲ್ಗೊಳ್ಳುವಿಕೆ !
ಹಿಂದುಗಳು ತಮ್ಮ ಜೊತೆಗೆ ಕುಟುಂಬ, ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಸಿದ್ದರಾಗಬೇಕು ! – ರಮೇಶ ಶಿಂದೆ ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಶತ್ರುಬೋಧ’ ಮತ್ತು ‘ಇತಿಹಾಸದ ಅಭಿಮಾನ’ ಅನಿವಾರ್ಯ ! – ಮೀನಾಕ್ಷಿ ಶರಣ, ಸಂಸ್ಥಾಪಕಿ, ಅಯೋಧ್ಯಾ ಫೌಂಡೇಶನ್, ಮುಂಬಯಿ, ಮಹಾರಾಷ್ಟ್ರ