ಉತ್ತರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ ಮಾಡಿ ಸಾಮೂಹಿಕ ಬಲಾತ್ಕಾರ

ದೂರು ನೋಂದಾಯಿಸಲು ಹೋದಾಗ ಪೊಲೀಸ ಅಧಿಕಾರಿಗಳಿಂದಲೂ ಬಲಾತ್ಕಾರ

ಲಲಿತಪುರ (ಉತ್ತರಪ್ರದೇಶ) – ಇಲ್ಲಿನ ಓರ್ವ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಅಪಹರಿಸಿ ಆಕೆಯನ್ನು ಭೋಪಾಲಕ್ಕೆ ಒಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಯಿತು. ಅನಂತರ ಸಂತ್ರಸ್ತೆಯು ಈ ಬಗ್ಗೆ ದೂರ ನೀಡಲು ಪೊಲೀಸ ಠಾಣೆಗೆ ಹೋದಾಗ ಆಕೆಯ ಮೇಲೆ ಪೊಲೀಸ ಅಧಿಕಾರಿಯೂ ಬಲಾತ್ಕಾರ ಮಾಡಿದನು. ಈ ಪ್ರಕರಣದಲ್ಲಿ ಪೊಲೀಸ ಅಧಿಕಾರಿಯೊಂದಿಗೆ ೬ ಜನರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ರಕ್ಷಕರಲ್ಲ, ಭಕ್ಷಕ ಪೊಲೀಸರು ! ಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆಯಾಗಲು ಸರಕಾರವು ಪ್ರಯತ್ನಿಸಬೇಕು, ಆಗಲೇ ಇತರರು ಪಾಠ ಕಲಿಯುತ್ತಾರೆ !