ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವೈಚಾರಿಕ ಸ್ವಾತಂತ್ರ್ಯ ಹಾಗೂ ರಾಜಕೀಯ ಪಕ್ಷಗಳ ಅಜ್ಞಾನ

ಪರಾತ್ಪರ ಗುರು ಡಾ. ಆಠವಲೆ

ವೈಚಾರಿಕ ಸ್ವಾತಂತ್ರ್ಯವೆಂದರೆ ಇನ್ನೊಬ್ಬರನ್ನು ನೋಯಿಸುವುದು ಅಥವಾ ಧರ್ಮದ ವಿರುದ್ಧ ಮಾತನಾಡುವ ಸ್ವಾತಂತ್ರ್ಯವಲ್ಲ, ಇದು ಸಹ ಸ್ವಾತಂತ್ರ್ಯದಿಂದ ಕಳೆದ ೭೪ ವರ್ಷಗಳ ಕಾಲ ಭಾರತದಲ್ಲಿ ಆಡಳಿತ ನಡೆಸಿದ ಒಂದೇ ಒಂದು ರಾಜಕೀಯ ಪಕ್ಷದ ಗಮನಕ್ಕೆ ಬಂದಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ