200 ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಮೋಸ !75 ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಭಾರತಕ್ಕೆ ಕರೆತರಲಾಗಿತ್ತು ! |
|
* ಬಾಂಗ್ಲಾದೇಶದ ನುಸುಳುಕೋರರು ಭಾರತದಲ್ಲಿ ನುಸುಳಿ ಕಾನೂನುಬಾಹಿರ ಚಟುವಟಿಕೆಯನ್ನು ಮಾಡುತ್ತಿರುವಾಗ ಭಾರತೀಯ ವ್ಯವಸ್ಥೆಯು ಮಲಗಿತ್ತೇ ? – ಸಂಪಾದಕರು * ಸರಕಾರ ಇಂತಹವರಿಗೆ ಗಲ್ಲು ಶಿಕ್ಷೆ ಆಗಲು ಪ್ರಯತ್ನಿಸಬೇಕು ! – ಸಂಪಾದಕರು |

ಇಂದೋರ (ಮಧ್ಯಪ್ರದೇಶ) – ಇಲ್ಲಿನ ಪೊಲೀಸರು ಬಾಂಗ್ಲಾದೇಶದ ನುಸುಳುಕೋರ ಮುನೀರ್ ಅಲಿಯಾಸ್ ಮುನಿರುಲ ಎಂಬಾತನನ್ನು ಬಂಧಿಸಿದ್ದಾರೆ. ಆತ ಬಾಂಗ್ಲಾದೇಶದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಅವರನ್ನು ಭಾರತಕ್ಕೆ ಕರೆತಂದು ವೇಶ್ಯಾವಾಟಿಕೆಯಲ್ಲಿ ತಳ್ಳುತ್ತಿದ್ದನು. ಈ ರೀತಿ ಆತ 75 ಕ್ಕಿಂತಲೂ ಹೆಚ್ಚಿನ ಹೆಣ್ಣು ಮಕ್ಕಳ ಜೊತೆ ಮದುವೆ ಮಾಡಿಕೊಂಡು, 200 ಕ್ಕಿಂತಲೂ ಹೆಚ್ಚಿನ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಯಲ್ಲಿ ತಳ್ಳಿರುವುದು ಬೆಳಕಿಗೆ ಬಂದಿದೆ.
ಮುನಿರುಲ ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಪ್ರವೇಶ ಮಾಡಿ ದಲ್ಲಾಳಿಗಳ ಮುಖಾಂತರ ದೇಶದ ವಿವಿಧ ಕಡೆಗಳಲ್ಲಿ ಹೋಗುತ್ತಿದ್ದನು. ಈ ಹೆಣ್ಣುಮಕ್ಕಳನ್ನು ಕೋಲಕಾತಾದಲ್ಲಿ ಇರಿಸಿ ನಂತರ ಮುಂಬಯಿಗೆ ಕಳಿಸುತ್ತಿದ್ದ. ಪೊಲೀಸರು ಮುನಿರುಲನ ಜೊತೆಗೆ ಇತರ ಕೆಲವರನ್ನು ಬಂಧಿಸಿದ್ದಾರೆ. ಈವರೆಗೆ ಪೊಲೀಸರು 21 ಬಾಂಗ್ಲಾದೇಶಿ ಹೆಣ್ಣುಮಕ್ಕಳನ್ನು ಬಿಡುಗಡೆ ಮಾಡಿದ್ದಾರೆ.
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಚಿಕ್ಕಬಳ್ಳಾಪುರದಿಂದ ಇಬ್ಬರು ಪಾಕಿಸ್ತಾನಿ ನುಸುಳುಕೋರರ ಬಂಧನ
ಬದರಿನಾಥ ಧಾಮದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಒಬ್ಬನ ಬಂಧನ
ಹಿಂದೂ ಮಹಿಳೆಯನ್ನು ಒತ್ತೆಯಾಳಾಗಿಟ್ಟು ಮತಾಂತರ ಮಾಡಿದ ಆರೋಪ; ದಂಪತಿ ಸೆರೆ : Forced Conversion Case